Saturday, May 25, 2024
spot_img
More

  Latest Posts

  ಮಂಗಳೂರು: ಉರ್ವ ಚಾಂಪಿಯನ್ ಶಿಪ್ ಕ್ರಿಕೆಟ್ ಪಂದ್ಯಾಟ

  ದ.ಕ ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘ (ರಿ) ಇದರ ವಾರ್ಷಿಕ ಕ್ರೀಡಾ ಕೂಟದ ಪ್ರಯುಕ್ತ ಮಂಗಳೂರಿನ ಉರ್ವ ಕ್ರಿಕೆಟ್ ಮೈದಾನದಲ್ಲಿ ಚಾಂಪಿಯನ್ ಶಿಪ್ – 2022 ರ ಕ್ರಕೆಟ್ ಪಂದ್ಯಾಟ
  ನಡೆಯಿತು.
  ಕ್ರಿಕೆಟ್ ಪಂದ್ಯಾಟದ ಫೈನಲ್ ನಲ್ಲಿ ಸೈಂಟ್ ಆಗ್ನೇಸ್ ತಂಡವನ್ನು ಸೋಲಿಸಿ ಪ್ರಥಮ ಸ್ಥಾನವನ್ನು ಟೀಮ್ ಲೇಡಿಹಿಲ್ ತಂಡದ ವ್ಯವಸ್ಥಾಪಕ ಪ್ಯಾರಿ ಡಿಸೋಜ ಹಾಗೂ ತಂಡದ ಕಫ್ತಾನ ಸತೀಶ್ ಪೂಜಾರಿ, ಅಶೋಕ ನಗರ ಇವರ ನೇತೃತ್ವದಲ್ಲಿ ತಂಡವು ದ.ಕ ಜಿಲ್ಲಾ ಚಾಂಪಿಯನ್ ಶಿಪ್ ಟ್ರೋಪಿ 2022 ನ್ನು ಪಡೆದು ಕೊಂಡಿತು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss