Saturday, June 15, 2024
spot_img
More

  Latest Posts

  ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕಕ್ಕೆ ವಿವಿಧ ಸಂಘಟನೆಯ ಹಲವಾರು ಪ್ರಮುಖರ ಸೇರ್ಪಡೆ

  ಉಡುಪಿ: ಇಂದು (ದಿನಾಂಕ 31-07-2022) ರಂದು ಉಡುಪಿಯ ರಾಜಾಂಗಣ ಬಳಿ ಇರುವ ಮಥುರಾ ಕಂಫರ್ಟ್ ನ ಸಭಾಂಗಣದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪುರವರವರ ಅನುಮತಿಯ ಮೇರೆಗೆ ಜಿಲ್ಲಾಧ್ಯಕ್ಷರಾದ ರೋಹಿತ್ ಕರಂಬಳ್ಳಿಯವರ ಅಧ್ಯಕ್ಷತೆಯಲ್ಲಿ ಸಂಘಟನಾ ಕಾರ್ಯದರ್ಶಿ ಮೊಹಮ್ಮದ್ ಹಾರಿಸ್ ರವರ ನೇತೃತ್ವದಲ್ಲಿ ಅದ್ದೂರಿಯಾಗಿ ಸೇರ್ಪಡೆ ಕಾರ್ಯಕ್ರಮವು ನಡೆಯಿತು ಈ ಕಾರ್ಯಕ್ರಮದಲ್ಲಿ ವಿವಿಧ ಸಂಘಟಣೆಯ ಪ್ರಮುಖರಾದ ಜಯರಾಮ್ ಪೂಜಾರಿ, ಪ್ರಸನ್ನ ಆಚಾರ್ಯ ಕರಂಬಳ್ಳಿ , ಕೃಷ್ಣ ಕುಮಾರ್, ಸುನಿಲ್ ಫೆರ್ನಾಂಡಿಸ್, ರೋಶನ್ ಡಿಸೋಜ, ಮಜೀದ್, ಶೋಭ, ನಾಗಲಕ್ಷ್ಮಿ, ವಿಜಯಲಕ್ಷ್ಮಿ, ಶಾಂಭವಿ. ಆರ್, ಅನುಪಮ, ವಿ. ಆರ್ ಸತೀಶ್, ನಾಗರಾಜ್, ಸದಾನಂದ ಜಿ. ಪುತ್ರನ್ ಹಾಗೂ ಇನ್ನಿತರರು ಸೇರ್ಪಡೆಗೊಂಡರು ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಅಜರುದ್ಧೀನ್ ಸುಬ್ರಹ್ಮಣ್ಯನಗರ, ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷರಾದ ಜುನೈದ್, ಗಣೇಶ್ ರಾವ್, ಸುಲತ, ಸುಕನ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss