Tuesday, July 16, 2024
spot_img
More

  Latest Posts

  ಟೊಮೇಟೋ ಬೆಲೆ ಕೆ.ಜಿಗೆ 300ರವರೆಗೆ ಏರಿಕೆ ಸಾಧ್ಯತೆ

  ಬೆಂಗಳೂರು;ಈಗಾಗಲೇ ಗಗನಕ್ಕೇರಿರುವ ಟೊಮೆಟೋ ಬೆಲೆ ಮತ್ತಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗಿದೆ.

  ಟೊಮೆಟೋ ಬೆಲೆ ಕೆಜಿಗೆ 300 ರೂ ಏರಿಕೆ ಸಂಭವ ಇದೆ ಎಂಬುದಾಗಿ ತಜ್ಞರು ಮಾಹಿತಿ ನೀಡಿದ್ದಾರೆ.

  ಟೊಮೆಟೋ ಬೆಲೆ ಇಳಿಕೆಯಾಗಲಿದೆ ಎಂದು ಕಾಯುತ್ತಿದ್ದವರಿಗೆ ಶಾಕಿಂಗ್ ಎದುರಾಗಿದೆ.ಅಡುಗೆ ಮಾಡಲು ಟೊಮೆಟೋ ಬಳಕೆ ಮತ್ತಷ್ಟು ದುಬಾರಿಯಾಗಲಿದೆ.

  ಮಳೆಯಿಂದಾಗಿ ಕರ್ನಾಟಕ, ಮಹಾರಾಷ್ಟ್ರದಲ್ಲಿ ವೈರಸ್ ಸೋಂಕಿಗೆ ಟೊಮೆಟೋ ಬೆಳೆ ನಾಶಗೊಂಡಿದೆ‌. ಉತ್ತರ ಭಾರತದಲ್ಲಿ ಸುಳಿಯುತ್ತಿರುವ ಮಳೆಯ ಹಾಗೂ ಹವಾಮಾನ ವೈಪರಿತ್ಯದಿಂದ ಟೊಮೊಟೋ ಬೆಳೆ ನಾಶವಾಗಿದೆ.ಇದರಿಂದ ಟೊಮೇಟೋ ಬೆಲೆ ಸಧ್ಯ ಇಳಿಕೆ ಕಾಣುವುದು ಕಷ್ಟ ಎಂದು ಹೇಳಲಾಗಿದೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss