ಬಂಟ್ವಾಳ: ಟೀಮ್ ಇಝ್ಮ ಮಂಗಳೂರು ತಂಡದ ವಾರ್ಷಿಕ ಸಭೆಯು ತಂಡದ ಕಛೇರಿಯ ಲ್ಲಿ ನಡೆಯಿತು.ಈ ಸಭೆಯಲ್ಲಿ 2023-24 ಸಾಲಿನ ನಾಯಕನಾಗಿ ಸಲಾಂ ಬಂಟ್ವಾಳ ಹಾಗೂ ಉಪನಾಯಕನಾಗಿ ರಿಯಾಝ್ ಮಲ್ಲೂರು ರವರನ್ನು ಆಯ್ಕೆ ಮಾಡಲಾಯಿತು.
©2021 Tulunada Surya | Developed by CuriousLabs
©2021 Tulunada Surya | Developed by CuriousLabs