Sunday, September 8, 2024
spot_img
More

    Latest Posts

    ಮೂಡಬಿದಿರೆ: ಸೆ.16ರಂದು ʼಸ್ವಾಮೀಜಿಯವರ ಪಟ್ಟಾಭಿಷೇಕ ಬೆಳ್ಳಿ ಹಬ್ಬದ ಪ್ರಯುಕ್ತ ವಿಶೇಷ ಉಪನ್ಯಾಸʼ ಕಾರ್ಯಕ್ರಮ

    ಮೂಡಬಿದಿರೆ: ದವಲತ್ರಯ ಜಯನಕಾಶಿ ಟ್ರಸ್ಟ್‌ (ರಿ.)ಶ್ರೀ ಜೈನಮಠ ಟ್ರಸ್ಟ್‌ (ರಿ.) ಮೂಡಬಿದಿರೆ ಮತ್ತು ದಕ್ಷಿನ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಡಬಿದಿರೆ ತಾಲೂಕು ಘಟಕ ಆಶ್ರಯದಲ್ಲಿ ಸ್ವಾಮೀಜಿಯವರ ಪಟ್ಟಾಭಿಷೇಕ ಬೆಳ್ಳಿ ಹಬ್ಬದ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ ಸೆ.16 ಶನಿವಾರ ದಂದು ರಮಾಮಣಿ ಶೋಧಸಂಸ್ಥಾನ ಸಭಾಭವನ, ಜೈನಮಠ ಮೂಡಬಿದಿರೆಯಲ್ಲಿ ನಡೆಯಲಿದೆ.


    ಜಗದ್ಗುರು ಡಾ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯ ಆಶೀರ್ವಾದಗಳೊಂದಿಗೆ ಧಾರ್ಮಿಕ ಸಭೆ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮ ಹಾಗೂ ಯಕ್ಷಗಾನ ತಾಳಮದ್ದಲೆ ಜರುಗಲಿದೆ ಎಂದು ಶ್ರೀ ಜೈನಮಠ ಮೂಡಬಿದಿರೆ ಟ್ರಸ್ಟ್, ಧವಳತ್ರಯ ಜೈನ ಕಾಶಿ ಟ್ರಸ್ಟ್ ಮೂಡಬಿದಿರೆ ಇದರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss