ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಗುರುಪುರ ಬ್ಲಾಕ್ ಸಮಿತಿಯ ವತಿಯಿಂದ 77ನೇ ಸ್ವಾತಂತ್ರ್ಯೋವದ ಧ್ವಜಾರೋಹಣ ಕಾರ್ಯಕ್ರಮವು ಪಕ್ಷದ ಬ್ಲಾಕ್ ಕಚೇರಿಯ ಮುಂಭಾಗದಲ್ಲಿ ನಡೆಯಿತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುರುಪುರ ಬ್ಲಾಕ್ ಸಮಿತಿಯ ಅಧ್ಯಕ್ಷ ಅಶ್ರಫ್ ಕೈಕಂಬ ವಹಿಸಿದರು ಪಕ್ಷದ ಹಿರಿಯ ನಾಯಕ ಖಾದರ್ ಸೂರಲ್ಪಾಡಿ ಧ್ವಜಾರೋಹಣಗೈದು ಸಂದೇಶ ಭಾಷಣ ಮಾಡಿದರು,ಗುರುಕಂಬಳ ಮಸೀದಿ ಉಸ್ತಾದ್ ಅಬ್ದುಲ್ ಹಲೀಂ ಉರ್ದು ಭಾಷೆಯಲ್ಲಿ ಸಂದೇಶ ಭಾಷಣ ಮಾಡಿದರು
ಮುಖ್ಯ ಅತಿಥಿಯಾಗಿ ಜಾಮಿಯಾ ಮಸ್ಜಿದ್ ಗಂಜಿಮಠ ಇದರ ಉಪಾಧ್ಯಕ್ಷರು sdpi ಗಂಜಿಮಠ ಬೂತ್ ಅಧ್ಯಕ್ಷರಾದ ರಹೀಸ್ ಗಂಜಿಮಠ, ಅಬೂಬಕ್ಕರ್ ಸೂರಲ್ಪಾಡಿ ಮಾಲಕರು ಆದರ್ಶ್ ವಿದ್ಯಾ ಸಂಸ್ಥೆ ತೋಡಾರ್, ಗಂಜಿಮಠ ಗ್ರಾಮ ಸಮಿತಿ ಅಧ್ಯಕ್ಷ ಶಫೀಕ್ ಗಂಜಿಮಠ, ಹಾಗೂ ಬ್ಲಾಕ್ ಸಮಿತಿಯ ಸದಸ್ಯರು ಹಾಗೂ ಕಾರ್ಯಕರ್ತರು ಹಿತೈಷಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು