Wednesday, February 21, 2024
spot_img
More

  Latest Posts

  ಬಂಟ್ವಾಳ:ನಿವೃತ್ತ ಕೋರ್ಟ್ ಅಮೀನರು ಸಂಜೀವ ಭಂಡಾರಿ ನಿಧನ

  ಬಂಟ್ವಾಳ: ನ್ಯಾಯಾಲಯದ ನಿವೃತ್ತ ಅಮೀನರು, ಪುಂಜಾಲಕಟ್ಟೆ ಒಳಬೈಲ್ ನಿವಾಸಿ ಸಂಜೀವ ಭಂಡಾರಿ (79) ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಸೆ.28ರಂದು ನಿಧನ ಹೊಂದಿದರು.
  ಮೃತರು ಪತ್ನಿ,ಪುತ್ರಿಯನ್ನು ಅಗಲಿದ್ದಾರೆ.ಅವರು ಬಂಟ್ವಾಳ,ಬೆಳ್ತಂಗಡಿ,ಸುಳ್ಯ ಕೋರ್ಟ್‌ಗಳಲ್ಲಿ ಅಮೀನರಾಗಿ ಕರ್ತವ್ಯ ನಿರ್ವಹಿಸಿದ್ದರು. ಆರೆಸ್ಸೆಸ್ ಕಾರ್ಯಕರ್ತರಾಗಿದ್ದರು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss