Sunday, October 20, 2024
spot_img
More

    Latest Posts

    ಪುತ್ತೂರು: ಜಪಾನ್ ಮೂಲದ ವ್ಯಕ್ತಿ ಪತ್ತೆ, ಸ್ಥಳೀಯರ ಮಾಹಿತಿ ಮೇರೆಗೆ ವಶಕ್ಕೆ ಪಡೆದ ಪೊಲೀಸರು

    ಪುತ್ತೂರು:ಜಪಾನ್ ಮೂಲದ ವ್ಯಕ್ತಿಯೋರ್ವ ಪುತ್ತೂರಿನ ಗಡಿಯಾರ ಸಮೀಪ ಪತ್ತೆಯಾದ ಘಟನೆ ನಡೆದಿದೆ.
    ಜಪಾನ್ ನ ಸುಯೋಷಿ ಎಂಬ ವ್ಯಕ್ತಿ ಗಡಿಯಾರ ಸಮೀಪ ಪತ್ತೆಯಾಗಿದ್ದು ಸ್ಥಳೀಯರು ಈ ಬಗ್ಗೆ ಪುತ್ತೂರು ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ಯಿದು ಬಳಿಕ ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ. ಆತ ಹೇಗೆ ಇಲ್ಲಿಯವರೆಗೆ ಬಂದ ಎಂಬ ಮಾಹಿತಿ ತನಿಖೆಯಲ್ಲಿ ತಿಳಿಯಬೇಕಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss