Tuesday, July 23, 2024
spot_img
More

    Latest Posts

    ಬಂಟ್ವಾಳ : ಕಾರಿಂಜ ಕ್ಷೇತ್ರದಲ್ಲಿ ಹಿಂದೂ ಯುವತಿಯೊಂದಿಗೆ ಅನ್ಯಕೋಮಿನ ಯುವಕ ಪತ್ತೆ..!ವಶಕ್ಕೆ ಪಡೆದ ಪೊಲೀಸರು…

    ಬಂಟ್ವಾಳ: ಇತಿಹಾಸ ಪ್ರಸಿದ್ಧ ಕಾರಿಂಜ ಕ್ಷೇತ್ರದಲ್ಲಿ ಹಿಂದೂ ಯುವತಿಯೊಂದಿಗೆ ಅನ್ಯಧರ್ಮದ ಯುವಕನೋರ್ವ ಪತ್ತೆಯಾಗಿದ್ದಾನೆ.

    ಮೂಲತಃ ಬೆಳ್ತಂಗಡಿಯ ಯುವತಿ ಹಾಗೂ ಅಸ್ಸಾಂ ಮೂಲದ ಝಕಾರಿಯಾ ಎಂಬ ಯುವಕ ದೇವಾಲಯಕ್ಕೆ ತೆರಳುವ ಮೆಟ್ಟಿಲಿನಲ್ಲಿ ಕುಳಿತು ಸರಸ ಸಲ್ಲಾಪ ನಡೆಸುತ್ತಿದ್ದರೆಂದು ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಹಿಂದೂ ಕಾರ್ಯಕರ್ತರು ಧಾವಿಸಿ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಜೋಡಿಯನ್ನು ವಶಕ್ಕೆ ಪಡೆದಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss