Friday, July 19, 2024
spot_img
More

  Latest Posts

  N A I ನ ರಾಜ್ಯ ಉಪ ಕಾರ್ಯದರ್ಶಿಯಾಗಿ ಪೊಲೀಸ್ ವಾರ್ತೆ ಪ್ರಧಾನ ಸಂಪಾದಕರಾದ ಸುಭಾಶ್ ಶೆಟ್ಟಿ ಅವಿರೋಧ ಆಯ್ಕೆ

  .

  ರಾಷ್ಟ್ರೀಯ ಮಟ್ಟದಲ್ಲಿ ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ,ಕಷ್ಟಕಾರ್ಪಣ್ಯಕ್ಕೆ ಸ್ಪಂದಿಸಿ – ಬಗೆಹರಿಸಲು ಅಸ್ತಿತ್ವದಲ್ಲಿರುವ “”ನ್ಯೂಸ್ ಪೇಪರ್ ಅಸೋಸಿಯೇಶನ್ ಆಫ್ ಇಂಡಿಯಾ (N A I) ರಾಜ್ಯ ಘಟಕದ ಅಧ್ಯಕ್ಷರಾದ ಶ್ರೀ ಅಮ್ಮರವಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ವಿ.ಶ್ರೀಕಾಂತ್ ಕಶ್ಯಪ್ ರವರು ನಿರ್ಭಿತಿಯ ಪತ್ರಿಕೆಯಾದ “”ಪೊಲೀಸ್ ವಾರ್ತೆ”” ಪ್ರಧಾನ ಸಂಪಾದಕರು – ಸೃಜನಶೀಲ – ಸರಳ ವ್ಯಕ್ತಿತ್ವದ ಶ್ರೀ ಸುಭಾಶ್.ಆರ್.ಶೆಟ್ಟಿ
  ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ವಿಪಿನ್ ಗೌರ್ ಆದೇಶದ ಮೇರೆಗೆ ಇವರನ್ನು ನೇಮಕ ಮಾಡಲಾಗಿದೆ.

  ನೂತನವಾಗಿ ನೇಮಕ ಆಗಿರುವ ಶ್ರೀ ಸುಭಾಶ್ ಶೆಟ್ಟಿ ಅವರು ಸಂಘಟನೆಯ ಕಾರ್ಯ – ತತ್ವ ಸಿದ್ಧಾಂತಗಳನ್ನು ಯಶಸ್ವಿಯಾಗಿ ನಿಭಾಯಿಸಲು ಬದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ.

  “”ಪೊಲೀಸ್ ವಾರ್ತೆ””ಪತ್ರಿಕೆ ರಾಜ್ಯ ವ್ಯಾಪ್ತಿಯಲ್ಲಿ ನೊಂದವರ – ಶೋಷಿತರ ಧ್ವನಿ ಯಾಗಿದ್ದು ಭ್ರಷ್ಟ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಿಂಹ ಸ್ವಪ್ನವಾಗಿದೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss