Monday, June 24, 2024
spot_img
More

  Latest Posts

  ಮಹಾರಾಷ್ಟ್ರದ ಮೂವಿ ಮ್ಯಾಕ್ಸ್ ಮಾಲ್ ನಲ್ಲಿ ‘ಪಿಲಿ’ ತುಳು ಚಲನಚಿತ್ರ – ಭರ್ಜರಿ ಪ್ರದರ್ಶನ

  ಎನ್ ಎನ್ ಎಮ್ ಪ್ರೊಡಕ್ಷನ್ ನಲ್ಲಿ ಮೂಡಿ ಬಂದಿರುವ ಆತ್ಮಾನಂದ ರೈ ಹಾಗೂ ಭರತ್ ರಾಮ್ ರೈ ಅವರ ನಿರ್ಮಾಣದಲ್ಲಿ ಮೂಡಿ ಬಂದಿರುವ ಪಿಲಿ ತುಳು ಚಲನಚಿತ್ರ ಮಹಾರಾಷ್ಟ್ರದಲ್ಲಿ ನಡೆಯುತ್ತಿದೆ. ಒಂಬತ್ತನೇ ಶೋ ಪಿಲಿ ಚಲನಚಿತ್ರದ ಶೋ ಮಿರರೋಡಿನ ಮೂವಿ ಮ್ಯಾಕ್ಸ್ ಮಾಲ್ ನಲ್ಲಿ ನಡೆಯಿತು. ಎರಡು ಅಡಿಯಲ್ಲಿ ಫುಲ್ ಹೌಸ್ ಆಗಿ ಚಲನಚಿತ್ರ ನಡೆಯಿತು. ತುಳುನಾಡಿನ ಉದ್ಯಮಿಗಳು ಹಾಗೂ ತುಳುನಾಡಿನ ಗಣ್ಯರಿಗೆ ನಾಯಕ ನಟನಾದ ಭರತ್ ಭಂಡಾರಿ ಅವರು ತುಳುನಾಡಿನ ಶಾಲನ್ನು ಹಾಕಿ ಎಲ್ಲರೂ ಜತೆಯಾಗಿ ಸಿನಿಮಾ ವೀಕ್ಷಿಸಿದರು. ತುಳುನಾಡಿನ ಜನರಿಗೆ ಇದು ಹೆಮ್ಮೆಯ ವಿಷಯವಾಗಿದೆ.ಇನ್ನಷ್ಟು ಶೋಗಳ ಮಹಾರಾಷ್ಟ್ರ ಹಾಗೂ ಗುಜರಾತಿನಲ್ಲಿ ನಡೆಯಲಿದೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss