Saturday, April 20, 2024
spot_img
More

  Latest Posts

  ಮಂಗಳೂರು:ಚಿಕಿತ್ಸೆ ಫಲಕಾರಿಯಾಗದೆ ಮೋಹಿತ್ ಸಾವು..! ಇಂದು ಅಂತ್ಯ ಸಂಸ್ಕಾರ

  ಮಂಗಳೂರು: ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಅದ್ಯಕ್ಷರಾದ ನ್ಯಾಯವಾದಿಗಳಾದ ದಿನಕರ ಶೆಟ್ಟಿಯವರ ಹಿರಿಯ ಮಗ ಮೋಹಿತ್ ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದೈವಾಧೀನರಾಗಿದ್ದರೆ.

  ಇಂದು ಬೆಳಿಗ್ಗೆ 11:30ಕ್ಕೆ ಅಂತ್ಯ ಸಂಸ್ಕಾರ ನಂದಿಗುಡ್ಡೆ ಸ್ಮಶಾನದಲ್ಲಿ ನಡೆಯಲಿದೆ. ಮತ್ತು ಅವರ ಸ್ವ ಗೃಹ ಪಾಂಡೇಶ್ವರದ ಸುಭಾಶ್ ನಗರ 2ನೇ ಮುಖ್ಯ ರಸ್ತೆ ಅಭಿಷ ಹೋಮ್ ನಲ್ಲಿ ಬೆಳಿಗ್ಗೆ 10 ಗಂಟೆಯಿಂದ 11:30ರ ತನಕ ಪ್ರಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss