ಸುರತ್ಕಲ್: ಸುರತ್ಕಲ್ ಸಮೀಪದ ಕಾನದಲ್ಲಿರುವ ಟ್ರಾನ್ಸ್‌ಪೋರ್ಟ್ ಕಂಪೆನಿಯಲ್ಲಿ ಕೆಲಸದಲ್ಲಿದ್ದ ಉಸ್ಮಾನ್ ಅಹ್ಮದ್ (44) ಅವರು ನ. 15ರಿಂದ ನಾಪತ್ತೆಯಾಗಿದ್ದಾರೆ. ಕುಳಾಯಿ ಎಂಎಸ್ ಇಝಡ್ ಕಾಲನಿ ನಿವಾಸಿಯಾಗಿರುವ ಅವರು ನ. 8ರಂದು ಹಣ ಸಾಲದ ವಿಚಾರವಾಗಿ ಪತ್ನಿಯ ಜತೆ ಜಗಳವಾಡಿದ್ದು, ಮುಕ್ಕದಲ್ಲಿರುವ ತಾಯಿ ಮನೆಗೆ ತೆರಳಿದ್ದರು. ಬಳಿಕ ನ. 15ರಿಂದ ಮೊಬೈಲ್ ಸ್ವಿಚ್ ಅಫ್ ಆಗಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಸಹೋದರ ಹಸನಬ್ಬದೂರು ದಾಖಲಿಸಿದ್ದಾರೆ
©2021 Tulunada Surya | Developed by CuriousLabs