Wednesday, February 21, 2024
spot_img
More

  Latest Posts

  ಕಾಸರಗೋಡು: ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಪುರಸ್ಕಾರ

  ಕಾಸರಗೋಡು: ಜಿಲ್ಲೆಯ ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಕೇಂದ್ರ ಸರ್ಕಾರ ‘ಭೋಗ್’ ಪ್ರಮಾಣ ಪತ್ರ ನೀಡಿ ಪುರಸ್ಕರಿಸಿದೆ. ದೇವಸ್ಥಾನದ ಪ್ರಸಾದ ಭೋಜನದ ಗುಣಮಟ್ಟ ಹಾಗೂ ಸ್ವಚ್ಛತೆಯನ್ನು ಪರಿಗಣಿಸಿ ನೀಡಲಾಗುತ್ತಿರುವ ಈ ಪ್ರಮಾಣಪತ್ರ ಹೊಂದಿದ ಕೇರಳದ ಏಕಮಾತ್ರ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಈಗ ಶ್ರೀ ಕ್ಷೇತ್ರ ಮಲ್ಲ ದುರ್ಗಾಪರಮೇಶ್ವರೀ ದೇವಸ್ಥಾನ ಪಾತ್ರವಾಗಿದೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss