Saturday, July 20, 2024
spot_img
More

    Latest Posts

    ಕಟೀಲು ದೇವಳದಲ್ಲಿ ಇಂದಿನಿಂದ ವರ್ಷಾವಧಿ ಜಾತ್ರೆಯ ಸಂಭ್ರಮ

    ಬಜಪೆ:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವವು ಇಂದಿನಿಂದ ಮೊದಲ್ಗೊಂಡು ಏ.21 ರವರೆಗೆ ಜರುಗಲಿರುವುದು.

    ಉತ್ಸವದ ಅಂಗವಾಗಿ ಇಂದು ಬೆಳಿಗ್ಗೆ ದೇವಳದಲ್ಲಿ ಧ್ವಜರೋಹಣ ನಡೆಯಿತು.ದಿನಂಪ್ರತಿ ಉತ್ಸವದ ಅಂಗವಾಗಿ ಸಂಜೆ 5:30 ರಿಂದ ಸರಸ್ವತೀ ಸದನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss