Saturday, October 12, 2024
spot_img
More

    Latest Posts

    ಮಂಗಳೂರು: ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಐವನ್ ಡಿಸೋಜ ಆಯ್ಕೆ

    ಮಂಗಳೂರು ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘ ನಿಯಮಿತ (MACO ) ಬಲ್ಮಠ ,ಇದರ ನೂತನ ಅಧ್ಯಕ್ಷರಾಗಿ ಸತತ 3 ನೇ ಬಾರಿಗೆ ಕೆ ಪಿ ಸಿ ಸಿ ಉಪಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಶ್ರೀ ಐವನ್ ಡಿಸೋಜ ರವರು ಇಂದು ಆಯ್ಕೆಯಾದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss