ಶಕಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ರಿಜ್ವಿತ್ ಜಗದೀಶ್ ಹಾಗೂ ಶಕ್ತಿ ವಸತಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಯಾದ ನಮಿತ್ ಪಿ.ಸಿ ಅವರು ಆ.17ರಿಂದ 23ರ ವರೆಗೆ ಮಲೇಷಿಯದಲ್ಲಿ ನಡೆಯುವ ಅಂತಾರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲಿದ್ದಾರೆ. ಅವರಿಗೆ ಕೃಷ್ಣ ನಾಯಕ್ ಅವರು ಟೇಕ್ವಾಂಡೋ ತರಬೇತಿ ನೀಡುತ್ತಿದ್ದಾರೆ.

