Tuesday, May 21, 2024
spot_img
More

  Latest Posts

  ಸೂರ್ಯಯಾನ ಯಶಸ್ಸಿಗೆ ಆದಿತ್ಯ ಹೃದಯ ಸ್ತೋತ್ರ ಪಠಿಸಿ: ಪೇಜಾವರ ಶ್ರೀ ಕರೆ

  ಉಡುಪಿ: ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಇಸ್ರೋ ಸೂರ್ಯನೆಡೆಗೆ ತಮ್ಮ ಪ್ರಥಮ ಯಾನವನ್ನು ಕೈಗೊಂಡಿದೆ. ಬಹು ನಿರೀಕ್ಷೆಯ ಆದಿತ್ಯಾ ಎಲ್ 1 ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್1 ರಂದು ಇಸ್ರೋ ಸೂರ್ಯಯಾನ ಉಡಾವಣೆ ನಡೆಸಲಿದೆ.

  ಚಂದ್ರಯಾನದಂತೆ ಸೂರ್ಯಯಾನ ಕೂಡ ಯಶಸ್ವಿಯಾಗಲಿ. ಆ ಪ್ರಯುಕ್ತ ಎಲ್ಲರೂ ಅಗಸ್ತ್ಯ  ಮುನಿ ವಿರಚಿತ ಆದಿತ್ಯ ಹೃದಯ ಸ್ತೋತ್ರ ಪಠಿಸಿ ಪ್ರಾರ್ಥಿಸುವಂತೆ ಶ್ರೀ ಪೇಜಾವರ ಶ್ರೀಗಳು ಜನತೆಗೆ ಕರೆ ನೀಡಿದ್ದಾರೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss