Thursday, April 18, 2024
spot_img
More

  Latest Posts

  ಹಾವೇರಿಯಲ್ಲಿ ಒಂದೇ ಕುಟುಂಬದ ಮೂವರು ನೇಣಿಗೆ ಶರಣು

  ಹಾವೇರಿಯಲ್ಲಿ: ಒಂದೇ ಕುಟುಂಬದ ಮೂವರು ನೇಣಿಗೆ ಶರಣಾದ ಘಟನೆ ಹಾವೇರಿ ಜಿಲ್ಲೆಯ ಅಗಡಿ ಗ್ರಾಮದಲ್ಲಿ ನಡೆದಿದೆ.

  ತಾಯಿ, ಸೊಸೆ ಹಾಗೂ ಪುತ್ರ ಮೂವರು ಸೇರಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. 40 ವರ್ಷದ ತಾಯಿ ಭಾರತಿ ಕಮದೊಳ್ಳಿ , 21ವರ್ಷದ ಪುತ್ರ ಕಿರಣ್‌, 20 ವರ್ಷದ ಭಾರತಿ ಸೊಸೆ ಸೌಜನ್ಯ ನೇಣಿಗೆ ಶರಣಾಗಿದ್ದಾರೆ. ಮೂರು ತಿಂಗ ಳ ಹಿಂದೆಷ್ಟೆ ಕಿರಣ್‌ ಮತ್ತು ಸೌಜನ್ಯ ಮದುವೆಯಾಗಿದ್ದು. ಆದರೆ ಇದೀಗ ಆತ್ಮಹತ್ಯೆಗೆ ನಿಖರವಾದ ಕಾರಣವೆಂದು ತಿಳಿದುಬಂದಿಲ್ಲ. ಈ ಸಂಬಂಧ ಹಾವೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss