Wednesday, February 21, 2024
spot_img
More

  Latest Posts

  ಗೋ ರಥಯಾತ್ರೆಯ ಗೋಮಾತೆಗೆ ವಂದಿಸಿ ಆಶೀರ್ವಾದ ಪಡೆದ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ

  ರಾಧಾ ಸುರಭಿ ಗೋ ಮಂದಿರ ರಾಷ್ಟ್ರೀಯ ಗೋಸೇವಾ ಸಂಸ್ಥಾನ ಮತ್ತು ಗೋ ಸೇವಾ ಗತಿವಿಧಿ, ಕರ್ನಾಟಕ
  ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 26-10-2022ನೇ ಬುಧವಾರದಿಂದ ದಿನಾಂಕ 03-11-2022ನೇ ಗುರುವಾರದ ವರೆಗೆ ಬಂಟ್ವಾಳ ತಾಲೂಕು ಪುದು ಗ್ರಾಮದ ಬ್ರಹ್ಮಗಿರಿ ಗೋವಿನತೋಟದಲ್ಲಿ ಭಕ್ತಿ ಭೂಷಣ್ ದಾಸ್ ಪ್ರಭುಜೀ ಯವರ ನೇತೃತ್ವದಲ್ಲಿ ಗೋ ನವರಾತ್ರಿ ಉತ್ಸವ ನಡೆಯಲಿದೆ.

  ಆ ಪ್ರಯುಕ್ತ ಕಾರ್ಯಕ್ರಮದ ಗೋ ರಥಯಾತ್ರೆಯು ಕುತ್ತಾರು ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಸತೀಶ್ ಕುಂಪಲ ರವರು ಗೋಮಾತೆಗೆ ವಂದಿಸಿ ಆಶೀರ್ವಾದ ಪಡೆದರು.


  ಈ ಸಂದರ್ಭದಲ್ಲಿ ಸತೀಶ್ ಕುಂಪಲ’ ಚಂದ್ರಶೇಖರ್ ಉಚ್ಚಿಲ್, ಚಂದ್ರಹಾಸ್, ಕೆ ಟಿ ಸುವರ್ಣ, ಕೆ ರವೀಂದ್ರ ಶೆಟ್ಟಿ ಉಳಿದೊಟ್ಟು, ಚಂದ್ರಹಾಸ ಉಳ್ಳಾಲ್ ,ಸೀತಾರಾಮ ಶೆಟ್ಟಿ ದಡಸ್ ನೆತ್ತಿಲಬಾಳಿಕೆ,ಕೆ ರವೀಂದ್ರ ರೈ ಹರೇಕಳ, ಹರೀಶ್ ಕುತ್ತಾರ್, ಪವಿತ್ರ ಗಟ್ಟಿ, ಬಿಎನ್ ಕುಂಪಲ, ಜಯಂತ ಶೆಟ್ಟಿ ಕಂಬ್ಳಪದವು, ಆನಂದ ಶೆಟ್ಟಿ, ದಯಾನಂದ ತೊಕ್ಕೊಟ್ಟು, ಸುರೇಂದ್ರ ಶೆಟ್ಟಿ, ರಾಜೀವಿ ಕೆಂಪುಮಣ್ಣು, ಸೀತಾಲಕ್ಷ್ಮಿ , ಶಶಿಕಲಾ ಗಟ್ಟಿ, ದೇವದಾಸ್ ಕೊಲ್ಯ, ನಾರಾಯಣ ರೈ, ಗೋಪಿನಾಥ್ ಬಗಂಬಿಲ, ರವಿಶಂಕರ್ ಸೋಮೇಶ್ವರ, ಸೂರಜ್, ಪ್ರವೀಣ್ ಬಸ್ತಿ , ಬೇಬಿ ಟೈಲರ್ ,ಲಕ್ಷ್ಮಿನಾರಾಯಣ ರೈ ಮತ್ತು ವರದರಾಜ್ ಮಾಣಿ ಹಾಗೂ ಪರಿವಾರದ ಪ್ರಮುಖರು ಉಪಸ್ಥಿತರಿದ್ದರು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss