ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಯುವಕನೋರ್ವ ದೆಹಲಿಯಲ್ಲಿ ಐಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದಾರೆ.
ಮೂಲತ: ಸಿದ್ದಕಟ್ಟೆ ಕೊನೆರಬೆಟ್ಟುಗುತ್ತು ನಿವಾಸಿಜಗನ್ನಾಥ ಶೆಟ್ಟಿ, ಎರ್ಮಾಲು ಲೋಕನಾಡು ಮನೆ ಆಶಾ ಶೆಟ್ಟಿ ದಂಪತಿಯ ಪುತ್ರ, ಪ್ರಸ್ತುತ ಮುಂಬ ನಿವಾಸಿ ಗೌರವ್ ಜೆ.ಶೆಟ್ಟಿ ದೆಹಲಿಯಲ್ಲಿ ನಡೆದ ಐಪಿಎಸ್ ಪರೀಕ್ಷೆ ಯಲ್ಲಿ ಉತ್ತಮ ಅಂಕ ಗಳೊಂದಿಗೆ ಉತ್ತೀರ್ಣರಾಗಿರು ತ್ತಾರೆ. ಅವರು ಬಂಟರ ಸಂಘ ಮುಂಬ ಸಂಚಾಲಿತ ಎಸ್.ಎಂ.ಶೆಟ್ಟಿ ಶಾಲೆ ಹಾಗೂ ನೆರೋಲ್ ಡಿ. ವೈ.ಪಾಟೀಲ್ ವಿದ್ಯಾ ಸಂಸ್ಥೆಯಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು.
©2021 Tulunada Surya | Developed by CuriousLabs