Monday, July 15, 2024
spot_img
More

  Latest Posts

  ಜೈನಮುನಿಗಳ ಹತ್ಯೆ ಪ್ರಕರಣ ಸಿಬಿಐಗೆ ವಹಿಸಬೇಕು : ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಒತ್ತಾಯ

  ದಕ್ಷಿಣಕನ್ನಡ : ಬೆಳಗಾವಿಯ ಬೆಳಗಾವಿ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಜೈನಮುನಿ ಹತ್ಯೆಗೆ ಸಂಬಂಧಿಸಿದಂತೆ ಇಂದು ಧರ್ಮಸ್ಥಳದ ದಮಾಧಿಕಾರಿ ವೀರೇಂದ್ರ ಹೆಗಡೆಯವರು ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

  ಕೊಲೆ ಪ್ರಕರಣ ಕುರಿದಂತೆ ಈಗಾಗಲೇ ತನಿಖೆ ಸರಿಯಾದ ರೀತಿಯಲ್ಲಿ ಸಾಗುತ್ತಿದ್ದು, ಉನ್ನತಮಟ್ಟದ ತನಿಖೆಯಾದರೆ ಒಳ್ಳೆಯದು.

  ತನಿಖೆಯಲ್ಲಿ ಹೊಸ ವಿಷಯಗಳು ಹೊರ ಬರುತ್ತವೆ ಎಂದು ಅವರು ಒತ್ತಾಯಿಸಿದರು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss