Saturday, July 27, 2024
spot_img
More

    Latest Posts

    ದುಲ್ ಹಜ್ ಚಂದ್ರದರ್ಶನ; ಜುಲೈ 10ರಂದು ಬಕ್ರೀದ್ ಹಬ್ಬ ಆಚರಣೆಗೆ ಕರೆ‌ ನೀಡಿದ ಮಂಗಳೂರು‌ ಖಾಝಿ

    ದುಲ್ ಹಜ್ ಚಂದ್ರದರ್ಶನ; ಜುಲೈ 10ರಂದು ಬಕ್ರೀದ್ ಹಬ್ಬ ಆಚರಣೆಗೆ ಕರೆ‌ ನೀಡಿದ ಮಂಗಳೂರು‌ ಖಾಝಿ

    ಮಂಗಳೂರು:‌ ದುಲ್ ಹಜ್ ಚಂದ್ರದರ್ಶನದ ಹಿನ್ನೆಲೆಯಲ್ಲಿ ಜುಲೈ 10 ರಂದು ಈದುಲ್ ಅಝ್ಹಾ ಆಚರಿಸಲು ದ.ಕ.ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಸೂಚಿಸಿದ್ದಾರೆ. ದುಲ್ ಹಜ್ ತಿಂಗಳು ಆರಂಭವಾಗಿದ್ದು ಜುಲೈ 10 ರಂದು ಈದ್ ಹಬ್ಬ ಆಚರಣೆ ನಡೆಯಲಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss