Thursday, March 28, 2024
spot_img
More

    Latest Posts

    ನಾಳೆಯಿಂದ ದೇಶಾದ್ಯಂತ ’75 ರೂಪಾಯಿ ನಾಣ್ಯ’ ಚಲಾವಣೆ

    ನವದೆಹಲಿ : ಭಾನುವಾರ ಅಂದ್ರೆ ನಾಳೆ 75 ರೂಪಾಯಿ ಮುಖಬೆಲೆಯ ನಾಣ್ಯವನ್ನ ದೇಶಾದ್ಯಂತ ಬಿಡುಗಡೆ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಹೊಸ ಸಂಸತ್ ಕಟ್ಟಡವನ್ನು ಉದ್ಘಾಟಿಸುವ ಗೌರವ ಸೂಚಕವಾಗಿ ಹೊಸ ನಾಣ್ಯವನ್ನ ಸರ್ಕಾರ ಬಿಡುಗಡೆ ಮಾಡಲಿದೆ.

    ಅದ್ರಂತೆ, ಈ ಕುರಿತು ಆರ್ಥಿಕ ವ್ಯವಹಾರಗಳ ಇಲಾಖೆ ಅಧಿಕೃತ ಗೆಜೆಟ್ ಹೊರಡಿಸಿದೆ.

    ಈ ಹೊಸ ನಾಣ್ಯದ ತೂಕ ಸುಮಾರು 35 ಗ್ರಾಂ ಆಗಿದ್ದು, ನಾಣ್ಯದಲ್ಲಿ ಅಶೋಕ ಚಕ್ರ ಸಿಂಹವಿದೆ, ಮಧ್ಯದಲ್ಲಿ ದೇವನಾಗರಿ ಲಿಪಿಯಲ್ಲಿ ಭರತ್ ಹೆಸರು ಮತ್ತು ಇಂಗ್ಲಿಷ್ನಲ್ಲಿ ಇಂಡಿಯಾ ಪದ ಬರೆಯಲಾಗಿದೆ. ಇನ್ನು ರೂಪಾಯಿ ಚಿಹ್ನೆ ಮತ್ತು ಈ ನಾಣ್ಯದ ವಿನಿಮಯ ಮೌಲ್ಯವು 75 ರೂಪಾಯಿ. ಇನ್ನೊಂದು ಬದಿಯಲ್ಲಿ ಹೊಸ ಸಂಸತ್ ಭವನದ ಆವರಣದ ಪ್ರತಿಮೆ ಇದ್ದು, ಕೆಳಭಾಗದಲ್ಲಿ 2023 ಎನ್ನುವ ಅಂಕಿಯಿದೆ. ಇನ್ನು ಈ 75 ರೂಪಾಯಿ ನಾಣ್ಯವು ದೇಶದ ಸ್ವಾತಂತ್ರ್ಯದ ಸಂಕೇತವಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss