Sunday, September 8, 2024
spot_img
More

    Latest Posts

    ಕಾಪು ತಾಲೂಕು ಮಹಿಳಾ ಘಟಕ ಸಭೆ ತುಳುನಾಡ ರಕ್ಷಣಾ ವೇದಿಕೆ ಸೇರ್ಪಡೆಗೊಂಡ ಸುಧಾ ನಾಯಕ್

    ದಿನಾಂಕ 22-06-2024 ರಂದು ಹಿರಿಯಡ್ಕ ಸುರಭಿ ಸಭಾಂಗಣದಲ್ಲಿ ಕಾಪು ಮಹಿಳಾ ಘಟಕ ಸಭೆಯು ಮಹಿಳಾ ಘಟಕದ ಅಧ್ಯಕ್ಷರಾದ ಅನುಸೂಯ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ದೀಪ ಶೆಟ್ಟಿ ಸ್ವಾಗತಿಸಿದರು . ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ವೀಕ್ಷಕ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಸಂಘಟನೆಯ ಮುಂದಿನ ಕಾರ್ಯ ಯೋಜನೆ ಬಗ್ಗೆ ಮತ್ತು ಸಂಘಟನೆ ಬಲಪಡಿಸುವ ಕುರಿತು ಚರ್ಚೆ ನಡೆಸಿದರು . .ವೇದಿಕೆಯಲ್ಲಿ ತಾಲೂಕು ಗೌರವ ಅಧ್ಯಕ್ಷೆ ರೋಶನ್ ಬಲ್ಲಾಳ್ ಉಪಸ್ಥಿತರಿದ್ದರು ಸಭೆಯಲ್ಲಿ ನೂತನವಾಗಿ ಸಂಘಟನೆ ಸೇರ್ಪಡೆಗೊಂಡ ಸಾಮಾಜಿಕ ಕಾರ್ಯಕರ್ತೆ ಸುಧಾ ನಾಯಕ್ ರವರನ್ನು ಸಂಘಟನೆ ಶಾಲು ಹಾಕಿ ಅನುಸೂಯ ಶೆಟ್ಟಿ ಗೌರವಿಸಿದರು ಸಭೆ ಯಲ್ಲಿ ರೋಹಿಣಿ ಶೆಟ್ಟಿ , ಸಂಗೀತ ಶೆಟ್ಟಿ , ಗುಲಾಬಿ ನಾಯಕ್ , ಜಯಲಕ್ಷ್ಮಿ , ವಿನೋದ ಮತ್ತಿತರ ತುಳುನಾಡ ರಕ್ಷಣಾ ವೇದಿಕೆ ಕಾಪು ಮಹಿಳಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss