Sunday, September 8, 2024
spot_img
More

    Latest Posts

    ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆ, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೃಷ್ಣ ಕುಮಾರ್ , ಪ್ರಧಾನ ಕಾರ್ಯದರ್ಶಿಯಾಗಿ ಅಜರುದ್ದೀನ್ ಸುಬ್ರಹ್ಮಣ್ಯ ನಗರ

    ,

    ತುಳುನಾಡ ರಕ್ಷಣಾ ವೇದಿಕೆ
    ಉಡುಪಿ ಜಿಲ್ಲಾ ‌ಕಚೇರಿಯಲ್ಲಿ 26-02-2024 ಸೋಮವಾರ ಸಂಜೆ 3 ಗಂಟೆಗೆ ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕದ ಸಭೆಯು ನಡೆಯಿತು
    .

    ಸಭೆಯ ಅಧ್ಯಕ್ಷತೆಯನ್ನು ಕೇಂದ್ರೀಯ ಮಂಡಳಿ ಅದ್ಯಕ್ಷ – ಸ್ಥಾಪಕರಾದ ಯೋಗಿಶ್ ಶೆಟ್ಟಿ ಜಪ್ಪು ಅವರು ವಹಿಸಿದ್ದರು ಕೇಂದ್ರೀಯ ಮಂಡಳಿ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ರವರು ಸಭೆಯ ಪ್ರಾಸ್ತವಿಕ ಭಾಷಣಗೈದರು. ಬಳಿಕ ನೂತನ ಉಡುಪಿ ಜಿಲ್ಲಾ ಘಟಕದ ಸಮಿತಿ ರಚನೆ ಮಾಡಲಾಯಿತು.

    ಸಭೆಯಲ್ಲಿ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೃಷ್ಣ ಕುಮಾರ್ ರವರನ್ನು ಆಯ್ಕೆ ಮಾಡಲಾಯಿತು.
    ಗೌರವ ಸಲಹೆಗಾರರಾಗಿ ರವಿ ಅಚಾರ್ಯ, ಮತ್ತು
    ಸುಧಾಕರ ಅಮೀನ್

    ಉಪಾಧ್ಯಕ್ಷರುಗಳಾಗಿ ಜಯ ಪೂಜಾರಿ ಮತ್ತು ಉಮೇಶ್ ಶೆಟ್ಟಿ,

    ಪ್ರಧಾನ ಕಾರ್ಯದರ್ಶಿಯಾಗಿ ಅಜರುದ್ದೀನ್ ಸುಬ್ರಹ್ಮಣ್ಯ ನಗರ,
    ಜೊತೆ ಕಾರ್ಯದರ್ಶಿಯಾಗಿ ಸುಭಾಷ್ ಸುದನ್,

    ಸಾಮಾಜಿಕ ಜಾಲತಾಣ ಸಂಚಾಲಕ ರಾಗಿ ರೋಶನ್, ಮತ್ತು ಸಹ ಸಂಚಾಲಕರಾಗಿ ಸ್ವಸ್ತಿಕ್

    ಕ್ರೀಡಾ ಕಾರ್ಯದರ್ಶಿಯಾಗಿ ಅವಿನಾಶ್ ಸಂತೆಕಟ್ಟೆ ,

    ಅಟೋ ಘಟಕ ಅದ್ಯಕ್ಷರಾಗಿ ಅನಿಲ್ ಪೂಜಾರಿ

    ಬ್ರಹ್ಮವಾರ ಘಟಕ ಗೌರವಾದ್ಯಕ್ಷರಾಗಿ ಸದಾಶಿವ ಬ್ರಹ್ಮವಾರ, ಅದ್ಯಕ್ಷರಾದ ಸತೀಶ್ ಪೂಜಾರಿ ಕೀಳಂಜೆ,

    ಕಾಪು ಯುವ ಘಟಕ ಅದ್ಯಕ್ಷ ರಾಗಿ ಪ್ರಶಾಂತ್ ಕಟಪಾಡಿ,

    ಜಿಲ್ಲಾ ಕಾರ್ಯಕಾರಿ ಸದಸ್ಯ ಪಧಾದಿಕಾರಿ ಗಳಾಗಿ
    ವೇಣುಗೋಪಾಲ್ ,
    ರಾವುಲ್ ಪೂಜಾರಿ,
    ಪ್ರೀತಮ್,
    ದಿವ್ಯಾರಾಜ್ ಸಂತೆಕಟ್ಟೆ ,
    ಸ್ವಾಗತ್ ಕಲ್ಯಾಣಪುರ,
    ಶಂಕರ್ ಉಡುಪಿ,
    ಪೇರ್ಡುರು ಮೊಹಮ್ಮದ್
    ಮಜೀದ್ ನೇಮಕ ಗೊಂಡರು,

    ಉಡುಪಿ ಜಿಲ್ಲಾ ಮಹಿಳಾ ಘಟಕ

    ಮಹಿಳಾ ಘಟಕ ಅದ್ಯಕ್ಷ ರಾಗಿ ಶೋಭ ಪಾಂಗಳಾ,

    ಪ್ರಧಾನ ಕಾರ್ಯದರ್ಶಿ ಯಾಗಿ ನಾಗಲಕ್ಷ್ಮಿ ,

    ಉಪಾಧ್ಯಕ್ಷ ರುಗಳಾಗಿ ಶಾಂಭವಿ,
    ಗುಲಾಬಿ,

    ಜೊತೆ ಕಾರ್ಯದರ್ಶಿ ಯಾಗಿ ಗುಣವತಿ,

    ಸಂಘಟನಾ ಕಾರ್ಯದರ್ಶಿ
    ಉಷಾ ಹೆಜಾಮಾಡಿ

    ಕೋಶಾದಿಕಾರಿ ಯಾಗಿ ಸುನಂದ ಕೋಟ್ಯಾನ್ ,

    ಜಿಲ್ಲಾ ಮಹಿಳಾ ಕಾರ್ಯಕಾರಿ ಸದಸ್ಯ ಪಧಾದಿಕಾರಿ ಗಳಾಗಿ
    ಹೇಮಾ ನಳಿನಿ ,
    ಲಕ್ಷ್ಮಿ ಆದಿ ಉಡುಪಿ,
    ನಿರ್ಮಾಲ ಮೆಂಡನ್,
    ಸುಕನ್ಯಾ,
    ರೇಣುಕಾ,
    ಶರಣ್ಯ,
    ಸಾಧನಾ,
    ಸುಲೋಚನಾ,
    ಲಲಿತಾ ಕಟಪಾಡಿ,
    ಸವಿತಾ ಸಂತೆಕಟ್ಟೆ,
    ಕಾವ್ಯ ,
    ರಂಜಿತಾ,
    ನೇಮಕಗೊಂಡರು,

    ನೂತನವಾಗಿ ಆಯ್ಕೆಯಾದ ಪಧಾಧಿಕಾರಿಗಳನ್ನು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪುರವರು ಶಾಲು ಹೊದಿಸಿ ಅಭಿನಂದಿಸಿದರು.

    ಮುಂದಿನ ದಿನಗಳಲ್ಲಿ ಉಡುಪಿ ಘಟಕದ ವಿವಿಧ ತಾಲೂಕು ಮಹಿಳಾ ಘಟಕ ಯುವ ಘಟಕ ಗ್ರಾಮ ಘಟಕ ಗಳನ್ನು ರಚಿಸಿ ಉಡುಪಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಐಕ್ಯತೆ ಮಾಡುವಲ್ಲಿ ಸಮರ್ಥವಾಗಿ ಸಂಘಟನೆಯನ್ನು ಬೆಳೆಸಲು ಪ್ರಯತ್ನಿಸಬೇಕು. ಒಗ್ಗಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನರ ಸಮಸ್ಯೆ ಪರಿಹರಿಸಲು ಪ್ರಯತ್ನಿಸಬೇಕೆಂದು ನೂತನ ಆಯ್ಕೆ ಯಾದ ಪದಾಧಿಕಾರಿಗಳಿಗೆ ಸ್ಥಾಪಕಾದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪುರವರು ಹಿತನುಡಿಗಳಾನ್ನಡಿದರು.

    ಜಿಲ್ಲಾ ವೀಕ್ಷಕರು ಮತ್ತು ಉಡುಪಿ ಜಿಲ್ಲಾ ಉಸ್ತುವಾರಿಗಳು ಆಗಿರುವ ಫ್ರ್ಯಾಂಕಿ ಡಿಸೋಜರವರು ನಾವೆಲ್ಲರೂ ನನ್ನ ಸಂಘಟನೆ ತುಳುನಾಡು ರಕ್ಷಣಾ ವೇದಿಕೆ ಎಂದು ಭಾವಿಸಿ ಪ್ರತಿಯೊಬ್ಬರು ಸಂಘಟನೆ ಬಲಪಡಿಸುವಲ್ಲಿ ಪ್ರಯತ್ನಿಸಬೇಕು ಎಂದು ತಿಳಿಸಿದರು. ಅಧ್ಯಕ್ಷರಾಗಿ ಆಯ್ಕೆಯಾದ ಕೃಷ್ಣಕುಮಾರ್ ರವರು ನನ್ನ ಮೇಲೆ ವಿಶ್ವಾಸ, ಭರವಸೆ ಇಟ್ಟು ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದ ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಅಧ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪುರವರ ಇಚ್ಛೆಯಂತೆ ಎಲ್ಲಾ ಪದಾಧಿಕಾರಿಗಳ ಮತ್ತು ತಾಲೂಕು ಅಧ್ಯಕ್ಷರ , ಕಾರ್ಯಕರ್ತರ ಸಹಕಾರದೊಂದಿಗೆ ಉಡುಪಿ ಜಿಲ್ಲೆಯಲ್ಲಿ ತುಳುನಾಡು ರಕ್ಷಣಾ ವೇದಿಕೆಯನ್ನು ಸಮರ್ಥವಾಗಿ ಕಟ್ಟಿ ಬೆಳೆಸುವುದಾಗಿ ಎಂದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss