ಉಡುಪಿ: ಚೈನ್ ಲಿಂಕ್ ಮಾದರಿಯ ಆರ್.ಪಿ.ಸಿ ತನ್ನ ಸಾವಿರಾರು ಗ್ರಾಹಕರಿಗೆ ಪಂಗನಾಮ ಹಾಕಿ ಕೋಟಿಗಟ್ಟಲೆ ಹಣ ಲಪಟಾಯಿಸಿದೆ ಅನ್ನೋ ಸುದ್ದಿ ಹೊರ ಬಿದ್ದಿದೆ ಇಂದಿನಿಂದ ಮೂರು ದಿನ ಕಾಲ ವಿತ್ ಡ್ರಾ ಮಾಡಲು ಅವಕಾಶ ನೀಡಿದ ಸಂಸ್ಥೆಯು ಪುನಃ ರಿನಿವಲ್ ಹಾಗೂ ಆದರ್ ಸಂಖ್ಯೆ ಕೇಳುತ್ತಿದ್ದು ಮತ್ತಷ್ಟು ಹಣ ಹೂಡುವಂತೆ ಗ್ರಾಹಕರಲ್ಲಿ ತಿಳಿಸಿದ್ದು ಆತಂಕ ಮೂಡಿಸಿದೆ. ವಾಲೆಟ್ ನಲ್ಲಿ ಹಣ ಕಾಣೆಸುತ್ತಿದ್ದು ಅದೇ ಹಣ ಕಟ್ಟ್ ಮಾಡಿ ಉಳಿದ ಹಣ ಆದರೂ ನೀಡಬಹುದು. ಆದರೆ ಪುನಃ ಪುನಃ ಹಣ ಕೇಳುತ್ತಾರೆ ಆರ್.ಪಿ. ಸಿ ಡಿಸೆಂಬರ್ ತಿಂಗಳಿಗೆ ಅಂತ್ಯವಾಗಲಿದೆ. ಎಂದು ಈ ಹಿಂದೆ ಕೆಲವರು ಎಚ್ಚರಿಕೆ ನೀಡಿದ್ದರು ಇತ್ತೀಚಿನ ದಿನಗಳಲ್ಲಿ ಸೈಬರ್ ಖದೀಮರು ಕೂಡ ಇಂಥ ಚೈನ್ ಲಿಂಕ್ ಮಾದರಿಯ ಗ್ಯಾಮ್ಲಿಂಗ್ ಬಳಸುತ್ತಿದ್ದಾರೆ ಆರ್‌ಪಿಸಿ ಕೂಡ ಅಂತದೇ ಮಾದರಿ ಅನುಸರಿಸುತಿದ್ದೆಯಾ ಅನ್ನೋ ಶಂಕೆ ಗ್ರಾಹಕರಿಗೆ ಶುರುವಾಗಿದೆ ಗ್ರಾಹಕರು ಜಿಲ್ಲೆಯ ಸಾವಿರಾರು ಮಂದಿ ಜನರು ಆರ್‌ಪಿಸಿಯಲ್ಲಿ ಹಣ ಹೂಡಿಕೆ ಮಾಡಿದ್ದರು ಆರಂಭದಲ್ಲಿ ಕೆಲವು ಗ್ರಾಹಕರಿಗೆ ತಮ್ಮ ಹೂಡಿಕೆ ಹಣಕ್ಕಿಂತ ಡಬಲ್ ಮೊತ್ತ ನೀಡಿತ್ತು ಉಳಿದಂತೆ ಬೇರೆ ಗ್ರಾಹಕರಿಗೆ ಹಿಂದಿನಿಂದ ಮೂರು ದಿನ ಕಾಲ ಅವಕಾಶ ನೀಡಿದ ಆರ್‌ಪಿಸಿ ಸಂಸ್ಥೆಯ ವಿಡ್ರೋ ಆಯ್ಕೆ ಮಾಡಿದರೆ ಯಾವುದೇ ಮೊತ್ತ ಕಂಡು ಬರುತ್ತಿಲ್ಲ ಬಂಪರ್ ಆಫರ್ ಹೆಸರಲ್ಲಿ ಮತ್ತಷ್ಟು ಹಣ ಹೂಡುವಂತೆ ಪ್ರೇರೇಪಣೆ ನೀಡುತ್ತಿದೆ. ಅನಧಿಕೃತ ಆರ್.ಪಿ.ಸಿ ಆಪ್ ಇದೀಗ ಬಹುತೇಕ ಮುಚ್ಚಿದೆ ಎಂದು ಖಾತ್ರಿಯಾಗುತ್ತಿದ್ದಂತೆ ಗ್ರಾಹಕರು ಕಂಗಾಲಾಗಿದ್ದು ತುಳುನಾಡ ರಕ್ಷಣಾ ವೇದಿಕೆ ಕೇಂದ್ರಿಯ ಅಧ್ಯಕ್ಷ ಯೋಗೇಶ್ ಶೆಟ್ಟಿ ಜಪ್ಪು ರವರನ್ನು ಸಂಪರ್ಕಿಸಿದ್ದು ರವರು ಕಂಪನಿ ಯವರು ಕೂಡಲೇ ಹಿಂದಿನಂತೆ ಹಣ ವಿಡ್ರೋ ಮಾಡಲು ಅವಕಾಶ ಕಲ್ಪಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಆರ್.ಪಿ.ಸಿ ಗ್ರಾಹಕರ ರಕ್ಷಣೆ ಗೆ ಬ್ರಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಆರ್. ಪಿ .ಸಿ. ಸಂಸ್ಥೆ ವಿರುದ್ಧ ದ್ವನಿ. ಎತ್ತಿ ಜನಜಾಗೃತಿ ಮೂಡಿಸುತ್ತಿರುವ ಸಂದೀಪ್ ಶೆಟ್ಟಿ ರವರು
ತುಳುನಾಡು ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ಆಗಮಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ ಮತ್ತು ಜಿಲ್ಲಾ ಘಟಕ ಅಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ, ಕಾರ್ಮಿ ಘಟಕ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರ, ಮಹಿಳಾ ಕೋಶಾಧಿಕಾರಿ ಸುನಂದ ಕೋಟ್ಯಾನ್ ಮಹಿಳಾ ಕಾರ್ಯಕಾರಿ ಸದಸ್ಯೆ ಜ್ಯೋತಿ ಬನ್ನಂಜೆ ಮತ್ತಿತರರಲ್ಲಿ ಆರ್ಪಿಸಿ ಸಂಸ್ಥೆಯ ವಂಚನಜಾಲದ ಬಗ್ಗೆ ವಿವರಿಸಿ. ತುಳುನಾಡು ರಕ್ಷಣಾ ವೇದಿಕೆ ಕಳೆದ 15 ವರ್ಷಗಳಿಂದ ಇಂಥ ಹಲವಾರು ಬ್ಲೇಡ್ ಕಂಪನಿಗಳ ವಿರುದ್ಧ ಹೋರಾಟ ಮಾಡಿದ್ದು ಇದೀಗ ನಮ್ಮ ಆರ್‌ಪಿಸಿ ಸಂತ್ರಸ್ತರ ಪರವಾಗಿ ಹೋರಾಟಕ್ಕೆ ತುಳುನಾಡ ರಕ್ಷಣಾ ವೇದಿಕೆ ಬೆಂಬಲ ನೀಡುವಂತೆ ಕೋರಿದರು. ಈ ಬಗ್ಗೆ ತುಳುನಾಡ ರಕ್ಷಣಾ ವೇದಿಕ ಉಡುಪಿ ಜಿಲ್ಲಾ ಕಚೇರಿಯಲ್ಲಿ ಆಗಮಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ ಮತ್ತು ಜಿಲ್ಲಾ ಘಟಕ ಅಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ, ಕಾರ್ಮಿ ಘಟಕ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರ, ಮಹಿಳಾ ಕೋಶಾಧಿಕಾರಿ ಸುನಂದ ಕೋಟ್ಯಾನ್ ಮಹಿಳಾ ಕಾರ್ಯಕಾರಿ ಸದಸ್ಯೆ ಜ್ಯೋತಿ ಬನ್ನಂಜೆ ಮತ್ತಿತರರಲ್ಲಿ RPC ಸಂಸ್ಥೆಯ ವಂಚನಜಾಲದ ಬಗ್ಗೆ ವಿವರಿಸಿ. ತುಳುನಾಡ ರಕ್ಷಣಾ ವೇದಿಕೆ ಕಳೆದ 15 ವರ್ಷಗಳಿಂದ ಇಂಥ ಹಲವಾರು ಬ್ಲೇಡ್ ಕಂಪನಿಗಳ ವಿರುದ್ಧ ಹೋರಾಟ ಮಾಡಿದ್ದು ಇದೀಗ ನಮ್ಮ ಆರ್.ಪಿ.ಸಿ ಸಂತ್ರಸ್ತರ ಪರವಾಗಿ ಹೋರಾಟಕ್ಕೆ ತುಳುನಾಡ ರಕ್ಷಣಾ ವೇದಿಕೆ ಬೆಂಬಲ ನೀಡುವಂತೆ ಕೋರಿದರು. ಈ ಬಗ್ಗೆ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ, ಮತ್ತು ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ರವರು ನಮ್ಮ ಜಿಲ್ಲಾ ಘಟಕಕ್ಕೆ ಬಂದ ದೂರನ್ನೂ ಕೇಂದ್ರಿಯ ಅಧ್ಯಕ್ಷ ಯೋಗೇಶ್ ಶೆಟ್ಟಿ ಜಪ್ಪು ರವರ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ಹೋರಾಟ ಪ್ರತಿಭಟನೆ ಸಭೆ ನಡೆಸಿ ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡಲು ಪ್ರಯತ್ನಿಸುವುದಾಗಿ ತಿಳಿಸಿದರು.
Trending
- ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಹಗಲು ದರೋಡೆ, ಚಿನ್ನಾಭರಣ ದೋಚಿ ಪರಾರಿ
- ಎಟಿಎಂ ಹಣ ಹಾಕಲು ಬಂದ ಸಿಬ್ಬಂದಿ ಮೇಲೆ ದುರ್ಷ್ಕಮಿಗಳಿಂದ ಗುಂಡಿನ ದಾಳಿ- ಇಬ್ಬರು ಮೃತ್ಯು
- ಗೋಲ್ಡನ್ ಮೂವೀಸ್ ಸಂಸ್ಥೆ ಯ ತುಳು ಸಿನಿಮಾ ಪ್ರೊಡಕ್ಷನ್ ನಂ 1 ಗೆ ಮುಹೂರ್ತ
- ಕುಂದಾಪುರ ಪೊಲೀಸ್ ಉಪವಿಭಾಗದ ನೂತನ ಡಿವೈಎಸ್ಪಿ ಆಗಿ ಎಚ್.ಡಿ.ಕುಲಕರ್ಣಿ
- ಕಾಡು ಬಿಟ್ಟು ರಾಜಧಾನಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಶರಣಾದ ನಕ್ಸಲರು
- ಅಪಾರ್ಟ್ ಮೆಂಟ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಮಣಿಪಾಲ ಪೊಲೀಸರಿಂದ ಇಬ್ಬರ ಬಂಧನ
- ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರಿಗೆ ಗೌರವ ಸನ್ಮಾನ
- ಕುಂದಾಪುರ ತುಳುನಾಡ ರಕ್ಷಣಾ ವೇದಿಕೆ ಘಟಕದ ವತಿಯಿಂದ ಕುಂದಾಪುರ ಪುರಸಭೆಗೆ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಯುತ ಪ್ರಭಾಕರ್ ವಿ ಅವರಿಗೆ ಅಭಿನಂದನೆ ಕಾರ್ಯಕ್ರಮ