Tuesday, January 18, 2022

ಗಂಡನ ಡಾಬಾಗೆ ಬೆಂಕಿ ಹಚ್ಚಲು ರೌಡಿಗೆ ಸುಪಾರಿ ನೀಡಿದ್ದ ಪತ್ನಿ ಅರೆಸ್ಟ್

ಬೆಂಗಳೂರು : ಪಾಲುದಾರಿಕೆಯಲ್ಲಿ ಪತಿ ನಡೆಸುತ್ತಿದ್ದ ಡಾಬಾಗೆ ಬೆಂಕಿ ಹಚ್ಚಲು ರೌಡಿಗೆ ಸುಪಾರಿ ನೀಡಿದ್ದ ಪತ್ನಿಯನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿದ್ದ ಯೂ ಟರ್ನ್ ಡಾಬಾ ಮಾಲೀಕ ಅರ್ಪಿತ್ ಪತ್ನಿ ಶೀತಲ್...
More

  ಜಲ್ಲಿಕಟ್ಟು ಕ್ರೀಡೆ – ಓರ್ವ ಮೃತ್ಯು, 80 ಮಂದಿಗೆ ಗಾಯ

  ಚೆನ್ನೈ: ಪೊಂಗಲ್ ಹಬ್ಬದ ಪ್ರಯುಕ್ತ ತಮಿಳುನಾಡಿನ ಮಧುರೈನ ಆವನಿಯಪುರಂ ಪ್ರದೇಶದಲ್ಲಿ ನಡೆದ ಜಲ್ಲಿಕಟ್ಟು ಗ್ರಾಮೀಣ ಕ್ರೀಡೆಯಲ್ಲಿ ಓರ್ವ ಮೃತಪಟ್ಟಿದ್ದು, 80 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

  ಮಂಗಳೂರು: ಯುವಕನ ಆತ್ಮಹತ್ಯೆ ಪ್ರಕರಣ; ಆನ್ ಲೈನ್ ಲೋನ್ ಆ್ಯಪ್ ಮೇಲೆ ಕೇಸ್

  ಮಂಗಳೂರು: ಆನ್ ಲೈನ್ ಲೋನ್ ಆ್ಯಪ್ ಕಿರುಕುಳ ತಡೆಯಲಾರದೆ ನಗರದ ಕುಳಾಯಿಯ ಕಚೇರಿಯಲ್ಲಿಯೇ ಯುವಕ ಆತ್ಮಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಆನ್ ಲೈನ್ ಲೋನ್ ಆ್ಯಪ್ ಮೇಲೆ ಸುರತ್ಕಲ್ ಠಾಣೆಯಲ್ಲಿ...

  ಮಂಗಳೂರು: ಅನೈತಿಕ ಪೊಲೀಸ್ ಗಿರಿ- ನಾಲ್ವರು ಆರೋಪಿಗಳ ಬಂಧನ

  ಮಂಗಳೂರು ನಗರದಲ್ಲಿ ಇಬ್ಬರು ವಿದ್ಯಾರ್ಥಿಗಳ ಮೇಲೆ ಅನೈತಿಕ ಪೊಲೀಸ್‌ಗಿರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಇಂದು ಬಂಧಿಸಿದ್ದಾರೆ‌. ಬಂಧಿತರನ್ನು ಪ್ರಕಾಶ್, ರಾಘವೇಂದ್ರ, ರಂಜಿತ್, ಪವನ್ ಎಂದು ಗುರುತಿಸಲಾಗಿದೆ....

  ಸಿಡಿಎಸ್ ರಾವತ್ ಹೆಲಿಕಾಪ್ಟರ್ ಪತನದ ಕಾರಣ ತಿಳಿಸಿದ ತನಿಖಾಧಿಕಾರಿಗಳು

  ನವದೆಹಲಿ:ಡಿಸೆಂಬರ್ 8 ರಂದು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮತ್ತು ಇತರ 12 ಮಿಲಿಟರಿ ಸಿಬ್ಬಂದಿಯ ಜೀವವನ್ನು ಬಲಿತೆಗೆದುಕೊಂಡ Mi-17 V5...

  Latest Articles

  ಬಿಸಿಸಿಐ ವಾರ್ಷಿಕ ಸಂಭಾವನೆ​: ಸಿರಾಜ್, ಗಿಲ್​ಗೆ ಬಂಪರ್: ಬುಮ್ರಾ, ಪಾಂಡ್ಯಗೆ ಬಡ್ತಿ..!

  ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತನ್ನ ಆಟಗಾರರ ವಾರ್ಷಿಕ ಕಾಂಟ್ರ್ಯಾಕ್ಟ್ ಪಟ್ಟಿ ಬಿಡುಗಡೆ ಮಾಡಿದೆ. ನೂತನ ಗುತ್ತಿಗೆ ಪಟ್ಟಿಯಲ್ಲಿ ಟೀಮ್ ಇಂಡಿಯಾದ 28 ಆಟಗಾರರು ಸ್ಥಾನ ಪಡೆದಿದ್ದಾರೆ. ಈ...

  ಅಲ್ಪ ಮೊತ್ತಕ್ಕೆ ಕುಸಿದ ಪಂಜಾಬ್-ಚೆನ್ನೈಗೆ ಗೆಲ್ಲಲು 107 ರನ್ ಗಳ ಗುರಿ

  ಇಲ್ಲಿನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಫಕ್ ಕಿಂಗ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 106 ರನ್ ಗಳಿಸಿದ್ದು, ಚೆನ್ನೈ ತಂಡಕ್ಕೆ 107 ರನ್...

  ದ್ರಾವಿಡ್​​ಗೆ ನಿಜವಾಗಿಯೂ ಕೋಪ ಭರಿಸುವ ಪ್ರಯತ್ನವಾಗಿತ್ತಂತೆ, ಹೇಗಿತ್ತು ಗೊತ್ತಾ ಗೂಂಡಾಗಿರಿ ಶೂಟಿಂಗ್?

  ಕೃತಕವಾಗಿ ಟ್ರಾಫಿಕ್ ಜಾಮ್ ಸನ್ನಿವೇಶ ಸೃಷ್ಟಿಸಿ, ರಾಹುಲ್ ದ್ರಾವಿಡ್ ಅವರ ಮೇಲೆ ಅರಚಾಡಿ ಕೋಪ ಭರಿಸುವ ಪ್ರಯತ್ನಗಳಾಗಿದ್ದವು. ಆದರೆ, ಜಾಹೀರಾತು ತಯಾರಕ ಎಣಿಕೆಯಂತೆ ರಾಹುಲ್ ಅವರಿಗೆ ಸಿಟ್ಟು ಬರಲೇ...

  2021ರ ಐಸಿಸಿ ವಿಶ್ವ T20 ಟೂರ್ನಿ: ಪಾಕಿಸ್ತಾನ ತಂಡಕ್ಕೆ ವೀಸಾ ನೀಡಿದ ಭಾರತ

  ಭಾರತಕ್ಕೆ ತೆರಳುವ ಪಾಕಿಸ್ತಾನ ತಂಡದ ಆಟಗಾರರನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ಆದರೆ ಅವರ ಅಭಿಮಾನಿಗಳು ತೆರಳಲು ಅವಕಾಶವಿದೆಯೋ ಇಲ್ಲವೋ ಎಂಬುದರ ಬಗ್ಗೆ ಇನ್ನು ನಿರ್ಧಾರವಾಗಿಲ್ಲ ಎಂದು ಅಪೆಕ್ಸ್ ಕೌನ್ಸಿಲ್ ಸದಸ್ಯರು...

  ಕೊರೊನಾ ಹೆಚ್ಚಳ: ವಿಧಾನಸೌಧ, ವಿಕಾಸಸೌಧ, ಶಾಸಕರ ಭವನಕ್ಕೆ ಸಾರ್ವಜನಿಕರ ನಿಷೇಧ

  ರಾಜ್ಯದಲ್ಲಿ ಅಬ್ಬರಿಸುತ್ತಿರುವ ಕೊರೊನಾ ಸೋಂಕಿನ ೨ ನೇ ಅಲೆಯೂ ರಾಜ್ಯ ರಾಜಧಾನಿಯಲ್ಲಿ ತನ್ನ ಕಬಂಧ ಬಾಹು ಚಾಚುತ್ತಿರುವಂತೆಯೇ , ರಾಜ್ಯ ಸರ್ಕಾರ ವಿಧಾನಸೌಧ, ವಿಕಾಸಸೌಧ ಹಾಗೂ ಶಾಸಕರ ಭವನ ಸಾರ್ವಜನಿಕರ ಪ್ರವೇಶ ನಿಷೇಧಿಸಿದೆ.

  ಮಾಸ್ಕ್​ ಧರಿಸದೆ ರೈಲ್ವೆ ಸ್ಟೇಷನ್​ಗೆ ಕಾಲಿಟ್ಟರೆ ಬೀಳಲಿದೆ 500 ರೂ. ದಂಡ – ಇಲಾಖೆ ಎಚ್ಚರಿಕೆ

  ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಭಾರತೀಯ ರೈಲ್ವೆ ಇಲಾಖೆಯು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ರೈಲುಗಳಲ್ಲಿ ಪ್ರಯಾಣಿಸುವಾಗ ಮತ್ತು ರೈಲ್ವೆ ನಿಲ್ದಾಣದ ಆವರಣದಲ್ಲಿ ಮಾಸ್ಕ್ ಧರಿಸದವರಿಗೆ 500 ರೂಪಾಯಿಯವರೆಗೆ ದಂಡ ವಿಧಿಸಲು ಇಲಾಖೆ ನಿರ್ಧರಿಸಿದೆ.

  ನಿನ್ನ ಅಸಲಿಬಣ್ಣ ಬಯಲಾಯಿತು; ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕೆಎಸ್ಸಾರ್ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕರ ಒಕ್ಕೂಟದ ಆಕ್ರೋಶ

  ನಿಮ್ಮ ಅಸಲಿಯತ್ತು ಹೊರಗೆ ಬರಬೇಕಾಗಿತ್ತು, ಅದಕ್ಕಾಗಿ ನಾವು ಕಾಯುತ್ತಿದ್ದೆವು. ಈಗ ಬಂದಾಯ್ತು. ನಾವು ಕೂಡ ಇನ್ನುಮುಂದೆ ಸೆಡ್ಡುಹೊಡೆದು ಓಪನ್ನಾಗಿ ಮೈದಾನಕ್ಕೆ ಬರುತ್ತೇವೆ. ಈ ಸಂಸ್ಥೆಯನ್ನು, ಕಾರ್ಮಿಕರನ್ನು ಕಾಪಾಡುವ ಜವಾಬ್ದಾರಿ ನಮ್ಮ...

  ಪಕ್ಷಕ್ಕೆ ಸೆಡ್ಡು ಹೊಡೆದು ಬಂಡಾಯ ಅಭ್ಯರ್ಥಿಯಾದ ಮಲ್ಲಿಕಾರ್ಜುನ ಖೂಬಾ ಉಚ್ಚಾಟನೆ ಮಾಡಿದ ಬಿಜೆಪಿ

  ಇಲ್ಲಿ ತ್ರಿಕೋನ ಅಥವಾ ಚತುಷ್ಕೋನ ಸ್ಪರ್ಧೆ ಏರ್ಪಡುವ ನಿರೀಕ್ಷೆ ಇದೆ. ಜೆಡಿಎಸ್​ನ ಮುಸ್ಲಿಮ್ ಅಭ್ಯರ್ಥಿಯು ಇಲ್ಲಿ ಕಾಂಗ್ರೆಸ್​ನ ಸಾಂಪ್ರದಾಯಿಕ ಮತಬ್ಯಾಂಕ್ ಅನ್ನ ಒಡೆಯುವ ಸಾಧ್ಯತೆ ಇದೆ. ಖೂಬಾ...

  ರಸ್ತೆ ಬದಿಯಲ್ಲಿಯೇ ಹೆಂಡತಿಯನ್ನು ಇರಿದು ಕೊಂದ, ಆಕೆ ಶವದ ಮೇಲೂ 25 ಬಾರಿ ಇರಿದ!

  ನವದೆಹಲಿ: ಪತಿ ಪತ್ನಿಯ ಜೊತೆಗೆ ಹೋಗುತ್ತಿದ್ದಾಗ ಆಕೆಯನ್ನು ಏಕ ಏಕಿ ಯರ್ರಾಬಿರ್ರಿ ಚೂರಿ ಹಾಕಿ ಕೊಂದೇ ಬಿಟ್ಟ! ಆಕೆ ಸತ್ತು ಬಿದ್ದ ಬಳಿಕ ಕೂಡಾ 25 ಕ್ಕೂ ಹೆಚ್ಚು ಬಾರಿ...

  ಉಪ್ಪಿನಂಗಡಿ: ಮಲ್ಲಿಗೆಗೆ ಆರ್ಡರ್‌ ನೀಡಿ ಅಂಗಡಿಯಾತನಿಗೆ ವಂಚಿಸಿದ ಖದೀಮ

  ವ್ಯಕ್ತಿಯೋರ್ವ ಮಲ್ಲಿಗೆಗೆ ಆರ್ಡರ್‌ ನೀಡಿ ಅಂಗಡಿಯಾತನಿಂದಲೇ ಹಣ ಪಡೆದು ವಂಚಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ನನ್ನ ಅಪ್ಪ ನಿವೃತ್ತ ಬ್ಯಾಂಕ್‌ ಆಫೀಸರ್‌‌‌, ಅವರು ನಿಮ್ಮಲ್ಲೇ ಖಾಯಂ...

  ಧಾರಾವಾಹಿಯಿಂದ ಪ್ರೇರಿತ: ಕರ್ನಾಟಕದ 11 ವರ್ಷದ ಬಾಲಕನನ್ನು ಅಪಹರಿಸಿ ಕೊಂದ ಸಹೋದರರು!

  ಹಾವೇರಿ: ಕಿರುತೆರೆಯ ಅಪರಾಧ ಧಾರಾವಾಹಿಗಳಿಂದ ಪ್ರೇರಿತರಾಗಿ ಬಾಲಾಪರಾಧಿ ಸೇರಿದಂತೆ ಇಬ್ಬರು ಯುವಕರು 11 ವರ್ಷದ ಬಾಲಕನನ್ನು ಹಾವೇರಿಯಿಂದ ಅಪಹರಿಸಿ, ಕೊಂದು ದೇಹವನ್ನು ಸುಡುವ ಮೊದಲು ಸಾಕ್ಷ್ಯಗಳನ್ನು ನಾಶಪಡಿಸಿದರು. ಮಾರ್ಚ್ 7ರಂದು ಹಾವೇರಿಯ ಅಶ್ವಿನಿ ನಗರ ನಿವಾಸಿ...

  ಮುಖೇಶ್ ಅಂಬಾನಿ ಬಂಗಲೆ ಬಳಿ ಸ್ಫೋಟಕ ಪತ್ತೆ: ಅಪರಾಧ ದೃಶ್ಯ ಮರುಸೃಷ್ಟಿಸಿದ ಎನ್ಐಎ

  ಮುಂಬಯಿ: ಉದ್ಯಮಿ ಮುಖೇಶ್ ಅಂಬಾನಿ ಬಂಗಲೆ ಮುಂದೆ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ಪ್ರಕರಣ ಸಂಬಂಧ ಅಮಾನತುಗೊಂಡಿರುವ ಮುಂಬಯಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಸ್ಥಳಕ್ಕೆ ಕರೆ ತಂದಿರುವ ಎನ್ ಐ...