ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶೋಭಾ ಪಾಂಗಳ ಅಧ್ಯಕ್ಷತೆಯಲ್ಲಿ ವೀರ ನಾರಿ ಒಣಕೆ ಓಬವ್ವ ಜಯಂತಿ ಆಚರಣೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ಜರಗಿತು. ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸದಸ್ಯರಿಗೆ ವೀರನಾರಿ ಒನಕೆ ಓಬವ್ವರ ಚಿತ್ರದುರ್ಗದ ಕಲ್ಲಿನಕೋಟೆಯ ಕಾವಲುಗಾರ ಪತ್ನಿಯ ಸ್ಥಾನದಲ್ಲಿ ಶತ್ರುಗಳನ್ನು ಸದೆಬಡೆದು ಹೆಣ್ಣಿನ ಶಕ್ತಿ ಮತ್ತು ಜವಾಬ್ದಾರಿ ಪ್ರಾಮಾಣಿಕತೆ ನಿಷ್ಠೆಯನ್ನು ತೋರಿಸಿಕೊಟ್ಟರು. ಅದು ಸಮಾಜಕ್ಕೆ ಮಾದರಿಯಾಗಿದೆ. ಉಡುಪಿ ಜಿಲ್ಲಾ ಅಧ್ಯಕ್ಷ ಕೃಷ್ಣಕುಮಾರ್, ಉಡುಪಿ ಜಿಲ್ಲಾ ವೀಕ್ಷಕ ಫ್ರ್ಯಾಂಕಿ ಡಿಸೋಜಾ ಕೊಳಲಗಿರಿ, ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರ, ಮಹಿಳಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ , ಮಹಿಳಾ ಜಿಲ್ಲಾ ಕೋಶಾಧಿಕಾರಿ ಸುನಂದ ಕೋಟ್ಯಾನ್ ,ಕಾರ್ಮಿಕ ಘಟಕ ಉಪಾಧ್ಯಕ್ಷ ಕುಶಲ ಆಮೀನ್, ಕಾರ್ಮಿಕ ಘಟಕ ಪ್ರಧಾನ ಕಾರ್ಯದರ್ಶಿ ಅವಿನಾಶ್ ಮಾಸ್ಟರ್ , ಕಾರ್ಮಿಕ ಘಟಕ ಸಂಘಟನಾ ಕಾರ್ಯದರ್ಶಿ ರೋಷನ್ ಬಂಗೇರ , ಜೊತೆ ಕಾರ್ಯದರ್ಶಿ ಮೊಹಮ್ಮದ್ ಮಜೀದ್ ,
ಮಹಿಳಾ ಮುಖಂಡರುಗಳಾದ ಜ್ಯೋತಿ ಉಡುಪಿ, ಮಮತಾ, ಸುಶೀಲಾ ಜ್ಯೋತಿ ಸಾಸ್ತಾನ, ಲಕ್ಷ್ಮೀಬಾಯಿ , ರವಿಜಾ ಶ್ಯಾಮಲ , ನಿರ್ಮಲ , ಸುಶೀಲ, ನಂದನ, ಮಾಧವ ತೋಳಾರ್, ಪುರಂದರ ಕುಂದರ್ , ಬಿಕೆ ಮಂಜುನಾಥ್, ಬಿ ಬಾಲರಾಜ್ , ರಾಯಪ್ಪ ನಾಗಪ್ಪ , ಅಕ್ಕಮ್ಮ , ಅಕ್ಷತಾ , ಸರೋಜಾ ಮತ್ತಿತರರು ಉಪಸ್ಥಿತರಿದ್ದು ಓನಕೆ ಒಬ್ಬವ ಭಾವಚಿತ್ರಕ್ಕೆ ಪುಷ್ಪಅರ್ಚನೆ ಗೈದರು.
Trending
- ಉಳ್ಳಾಲ: ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣ ಅಟೋ ಚಾಲಕ ಸೇರಿ ಮೂವರ ಬಂಧನ
- ಪುತ್ತೂರು “ಲೋಕಾಯುಕ್ತ ಜನ ಸಂಪರ್ಕ ಸಭೆ
- ಕಾಂತರಾಜ್ ಆಯೋಗದಿಂದ ಪರಿಶಿಷ್ಟ ಸಮುದಾಯಗಳ ವಿರುದ್ಧ ಸಂವಿಧಾನ ವಿರೋಧಿ ಷಡ್ಯಂತ್ರ – ಲೋಲಾಕ್ಷ
- ಕಿರಣಚಂದ್ರ ರೈ.ಬಿ. ಇವರಿಗೆ ಡಾಕ್ಟರೇಟ್ ಪದವಿ
- ತುಳುನಾಡ್ ಕಾನ್ಕ್ಲೇವ್ ಎಂಬ ತುಳುವಿನ ಅದ್ಭುತ ಕಾರ್ಯಕ್ರಮ
- ಮಂಗಳೂರು ಮತ್ತು ಉಡುಪಿಯಲ್ಲಿ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಡಾ.ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣೆ , ರಕ್ತದಾನ ಸಪ್ತಾಹ ಆಯೋಜನೆ
- ಎಪ್ರಿಲ್ 14, ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ವತಿಯಿಂದ ಡಾ. ಬಿ.ಆರ್ . ಅಂಬೇಡ್ಕರ್ ಜಯಂತಿ
- ಉಳ್ಳಾಲದಲ್ಲಿ ಸಮಗ್ರ ಆರೋಗ್ಯ ವ್ಯವಸ್ಥೆ: ಸ್ಪೀಕರ್ ಯು.ಟಿ. ಖಾದರ್