ತುಳುನಾಡ ರಕ್ಷಣಾ ವೇದಿಕೆ ಇದರ ನೂತನ ಭೈರಂಪಲ್ಲಿ ಘಟಕ ವನ್ನು ಭೈರಂಪಳ್ಳಿಯಲ್ಲಿ ಉದ್ಘಾಟಿಸುವ ಬಗ್ಗೆ ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಲು ಪೂರ್ವಭಾವಿ ಸಭೆ ಹಾಗೂ ಸದಸ್ಯತ್ವ ನೊಂದಾವಣಿ ದಿನಾಂಕ 08-12-2024 ರಂದು ಬೈರಂಪಲ್ಲಿ ಸಾಂತ್ಯಯರ್ ನಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವೀಕ್ಷಕರಾದ ಪ್ರಾಂಕಿ ಡಿಸೋಜ ರವರು ಸಂಘಟನೆ ಬಗ್ಗೆ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ನಿತೀನ್ ಶೆಟ್ಟಿ , ಕೃಷ್ಣ ನಂದ್, ಸಂತೋಷ ಶೆಟ್ಟಿ, ಮಂಜುನಾಥ್, ಹರೀಶ್ ಕುಲಾಲ್, ಸುಚೆತನ್, ಹರೀಶ್, ನರಸಿಂಹ, ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು
Trending
- ರಾಮಲಿಂಗಾ ರೆಡ್ಡಿ ರಾಜೀನಾಮೆ: ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಆರಂಭದಲ್ಲಿಯೇ ಹಿನ್ನಡೆ
- ದಕ್ಷಿಣ ಕನ್ನಡದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಆರಂಭ
- ಲಯನ್ಸ್ ಜಿಲ್ಲೆ 317ಸಿ ಪ್ರಾಂತ್ಯ 3ರ ಪ್ರಾಂತ್ಯಾಧ್ಯಕ್ಷರಾಗಿ ಲಯನ್ ಲೂಯಿಸ್ ಲೋಬೊ ನೇಮಕ
- ಮುಲ್ಕಿ ಸುಂದರರಾಮ ಶೆಟ್ಟಿ ಸ್ಮಾರಕ ತೆರವು ಖಂಡನೀಯ: ಜೆಡಿಎಸ್ ಜಿಲ್ಲಾದ್ಯಕ್ಷ ಯೋಗೀಶ್ ವಿ. ಶೆಟ್ಟಿ
- ದೆಹಲಿ ಹೋಟೆಲ್ ಅಗ್ನಿ ಅವಘಡ: 21 ಮಂದಿ ಸಾವು, 30ಕ್ಕೂ ಹೆಚ್ಚು ಮಂದಿಯ ರಕ್ಷಣೆ
- ಸುಜಯ್ ಪೂಜಾರಿ ನೇತೃತ್ವದಲ್ಲಿ ಉಡುಪಿಯಲ್ಲಿ ‘ನಮ್ಮ ಕರ್ನಾಟಕ ಸೇನೆ’ ಎಂಬ ಹೊಸ ಕನ್ನಡ ಸಂಘಟನೆಗೆ ಚಾಲನೆ
- ಕರ್ನಾಟಕದ ನೂತನ ಅಧ್ಯಾಯಕ್ಕೆ ಮುನ್ನುಡಿ: ಡಿ.ಕೆ. ಶಿವಕುಮಾರ್ ಇಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ
- ಬೆಳ್ಮಾರು ಸರ್ಕಾರಿ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಸಂಭ್ರಮ ವಿದ್ಯಾರ್ಥಿಗಳಿಗೆ ಉಚಿತ ಸೌಲಭ್ಯಗಳ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ

