
ಇತಿಹಾಸ ಪ್ರಸಿದ್ದ ಜೈನ ಕಾಶಿ ಮೂಡುಬಿದಿರೆ ಕ್ಷೇಮ ವೇಣು ಪುರ 18 ಬಸದಿ ಸರೋವರ ದೇಗುಲ ಗಳಿಂದ ಪ್ರಸಿದ್ದ ವಾಗಿದ್ದು ಕ್ರಿ ಪೂ 6 ನೇ ಶತ ಮಾನ ಕ್ಕಿಂತಲೂ ಪೂರ್ವ ದಲ್ಲಿ ಪಾರ್ಶ್ವ ಮುನಿ ಗಳ ತಪ ಪ್ರಭಾವ ಕ್ಕೆ ಒಳಗಾಗಿ ಉರಗ ಪುರ ವು ಪಾರ್ಶ್ವ ಪುರ ಮೂಡು ಬಿದಿರೆ ವಂಶ ಪುರ, ಕ್ಷೇಮ ವೇಣು ಪುರ ಎಂದು ಪ್ರಸಿದ್ಧ ವಾದ ದಕ್ಷಿಣ ಭಾರತ ದ ಜೈನ ಸಿದ್ದ ತೀರ್ಥ ಅತಿಶಯ ಕ್ಷೇತ್ರ ವಾಗಿದೆ
ಇಲ್ಲಿಯ ಗುರು ಪರಂಪರೆ ಪ್ರಾಚೀನ ವಾಗಿದ್ದು ಕಾಲo ತರ ಗಳಲ್ಲಿ ವಿವಿಧ ಕಾರಣ ಗಳಿಂದ ಅನೇಕ ಸಾನ್ನಿಧ್ಯ ಗಳು ಕಾಲ ನ ಅವಕೃಪೆ ಗೆ ಒಳಗಾಗಿ ಅಜೀರ್ಣ ಗೊಂಡವು ಅಂತಹ ನಾಗ ಸರೋವರ ಬಳಿಯ ನಾಗ ಬನವು ಅಜೀರ್ಣ ಗೊಂಡಿದ್ದು ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರ್ಯ ವರ್ಯ ಮಹಾ ಸ್ವಾಮೀಜಿ ಮಾರ್ಗದರ್ಶನ ನೇತ್ರ ತ್ವ ದಲ್ಲಿ ಇಲ್ಲಿಯ ಮೂಲ ನಾಗ ಸ್ಥಾನ ಪುನರ್ ಜೀರ್ಣೋದ್ದಾರ ಗೊಂಡು ಪುನರ್ ಪ್ರತಿಷ್ಠಾಪನೆ ಇದೇ ಸ್ವಸ್ತಿ ಶ್ರೀ ಕ್ರೋದಿ ನಾಮ ಸಂವತ್ಸರ ದ ಉತ್ತರಾಯಣ ಫಾಲ್ಗುಣ ಶುದ್ಧ ತ್ರಯೋದಶಿ,ಬುಧವಾರ ದಿನಾಂಕ 12.3.2025 ರ ದಂದು ದಿವಾ ಗಂಟೆ 8.05ರ ಮೀನ ಲಗ್ನ ದಲ್ಲಿ ನೂತನ ವಾಗಿ ಕಟ್ಟಿಸಿದ ನಾಗ ಅರೂಢ ದಲ್ಲಿ
ನಾಗ ಶಿಲಾ ಪ್ರತಿಷ್ಠೆ -ಆಶ್ಲೇಷಾ ಬಲಿಯನ್ನು ಶ್ರೀ ಶ್ರೀ ಗಳ ದಿವ್ಯ ಸಾನ್ನಿಧ್ಯ ದಲ್ಲಿ ಶ್ರೀ ಮಠ, ಕೆರೆ ಬಸದಿ ಇಂದ್ರ ವರ್ಗ ದ ಪ್ರಾರ್ಥನೆ ಯೊಂದಿಗೆ ಖಂಡಿಗೆ ರಾಮ ದಾಸ ಆಸ್ರಣ್ಣ ರ ಉಪಸ್ಥಿತಿ ಯಲ್ಲಿ ವೈದಿಕ ಕ್ರಿಯೆ ಯೊಂದಿಗೆ ನೆರವೇರಲಿದೆ ಶ್ರೀ ಜೈನ ಮಠ ದ ಭಕ್ತ ರಾದ ತಾವೆಲ್ಲರೂ ಆಗಮಿಸಿ ಶ್ರೀ ಜಿನ ಗುರು, ದೇವತಾ ಅನುಗ್ರಹ ಕ್ಕೆ ಪಾತ್ರ ರಾಗುವಂತೆ ಶ್ರೀ ಜೈನ ಮಠ ಮೂಡುಬಿದಿರೆ ವ್ಯವಸ್ಥಾಪಕರು ಸಂಜಯಂತ ಕುಮಾರ್ ಶೆಟ್ಟಿ ವಿನಂತಿಸಿದ್ದಾರೆ
