ಎಸ್.ಡಿ.ಎಮ್ ಕಾನೂನು ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರ , ಕೆ.ಎಂ.ಸಿ.ಆಸ್ಪತ್ರೆ, ಪ್ರಸಾದ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ , ಆಶ್ರಯದಲ್ಲಿ, ಮಂಗಳೂರಿನ ಎಸ್.ಡಿ.ಎಮ್ . ಕಾನೂನು ಕಾಲೇಜಿನಲ್ಲಿ ಬೃಹತ್ ರಕ್ತದಾನ ಹಾಗೂ ಕಣ್ಣಿನ ತಪಾಸಣೆ ಶಿಬಿರ ನಡೆಯಿತು.


ಡಾ.ವಿಕ್ರಂ ಜೈನ್ , ಡಾ.ದೇವರಾಜ್ .ಕೆ ಡಾ.ಸಿಂಚನ , ಸತೀಶ್ ಬಿ.ಕೆ, ಡಾ. ತಾರಾನಾಥ ಶೆಟ್ಟಿ, ಪ್ರೊ.ಪುಷ್ಪರಾಜ್ .ಕೆ, ಡಾ.ಡಿಂಪಲ್ ,ಅಪೂರ್ವ ಶೆಟ್ಟಿ, ರಾಘವೇಂದ್ರ ರಾವ್, ಅಮಿತ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
