ಲೀನಾ ಡಿ ಕೊಸ್ಟಾ, ಕುಕ್ಕಿಕಟ್ಟೆ ವಾರ್ಡ್, ಕೊಳಲಗಿರಿ
ಶನಿವಾರ, 6 ಸೆಪ್ಟೆಂಬರ್ 2025ರಂದು ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ

ಅವರು ದಿ. ಪೀಟರ್ ಡಿ ಕೊಸ್ಟಾ ಅವರ ಪತ್ನಿ.
ಫರ್ಮಿನ್ / ಜೆರಾಲ್ಡ್ ಮಸ್ಕರೆನ್ಹಾಸ್, ಸುನಿತಾ / ಸೈಮನ್ ಫರ್ನಾಂಡಿಸ್, ಮೆಲ್ವಿನ್ / ಮೇರಿ ಡಿ ಕೊಸ್ಟಾ ಮತ್ತು ಅಲ್ವಿನ್ / ಪ್ಯುರಿನ್ ಡಿ ಕೊಸ್ಟಾ ಅವರ ತಾಯಿ.
ಜೋಸ್ಟನ್ ಮಸ್ಕರೆನ್ಹಾಸ್, ಆಸ್ಟಿನ್ ಫರ್ನಾಂಡಿಸ್, ಅವನಿ ಫರ್ನಾಂಡಿಸ್, ಇಯಾನ್ ಡಿ ಕೊಸ್ಟಾ, ಶೋನ್ ಡಿ ಕೊಸ್ಟಾ, ಅನ್ನಿಯಾ ಪೆರ್ಲ್ ಡಿ ಕೊಸ್ಟಾ ಇವರ ಅಜ್ಜಿ.
ಅವರ ಅಂತಿಮ ಯಾತ್ರೆ ಭಾನುವಾರ, 7 ಸೆಪ್ಟೆಂಬರ್ 2025ರಂದು ಮಧ್ಯಾಹ್ನ 3:15 ಕ್ಕೆ ನಿವಾಸ ವಾದ “ಡಿಲೈಟ್, ಗೋಳಿಕಟ್ಟೆ”ಯಿಂದ ಪ್ರಾರಂಭವಾಗಿ ಕೊಳಲಗಿರಿ ಸೆಕ್ರೇಡ್ ಹಾರ್ಟ್ ಚರ್ಚ್ ಗೆ ತೆರಳಲಿದೆ. ನಂತರ ಮಧ್ಯಾಹ್ನ 3:30 ಕ್ಕೆ ಪವಿತ್ರ ಬಲಿ ಪೂಜೆ ನಡೆಯಲಿದೆ.
