ಮಣಿಪಾಲ ಪೊಲೀಸರು ಕಾರ್ಯಾಚರಣೆ ನಡೆಸಿ ಗಾಂಜಾ ಸೇವನೆ ಮಾಡಿದ ಕೇರಳ ಮೂಲದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಈಶ್ವರನಗರ ರೆಸ್ಟೋರೆಂಟ್ ಒಂದರ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದ ಕೇರಳ ನಿವಾಸಿಗಳಾದ ಅಕ್ಷಯ್ (18), ಮೊಹಮ್ಮದ್ ಅಫ್ರಾನ್ (19) ಆರೋಪಿಗಳು. ಆರೋಪಿಗಳನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Trending
- ರಿಶೆಲ್ ಡಿಸೋಜ ಪ್ರಕರಣಕ್ಕೆ ನ್ಯಾಯ ಬೇಕು: ತನಿಖೆ ವಿಫಲವಾದರೆ ರಾಜ್ಯವ್ಯಾಪಿ ಹೋರಾಟ – ಅಲ್ವಿನ್ ಡಿಸೋಜ
- ತುಳು ಭಾಷೆಗೆ ಅಧಿಕೃತ ಸ್ಥಾನಮಾನ | ಆಂಧ್ರ ಮಾದರಿಯ ಅಧ್ಯಯನ
- ಎಂ.ಆರ್.ಪಿ.ಎಲ್. (MRPL) ಘಟಕದಲ್ಲಿ ಬೆಂಕಿ ಅವಘಡ
- ಮಂಗಳೂರು ನಗರದಲ್ಲಿ ರೈಲು ಓಡಾಟ–ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಹತ್ವದ ಸಭೆ
- ಗಮ್ಮತ್ ಕಲಾವಿದೆರ್ ದುಬೈಗೆ ಹೊಸ ಸಾರಥಿ – ವಾಸುಕುಮಾರ್ ಶೆಟ್ಟಿ ಅಧ್ಯಕ್ಷರಾಗಿ ಆಯ್ಕೆ
- ಪರಿಶಿಷ್ಟ ಜಾತಿಯ 10 ಕುಟುಂಬಗಳ ಏಕೈಕ ರಸ್ತೆ ಸಂಪರ್ಕಕ್ಕೆ ಭಾರಿ ಅಪಾಯ -ರಘು ಕೆ. ಎಕ್ಕಾರು
- ಅಬ್ಬಕ್ಕ : 500 ಪ್ರೇರಣಾದಾಯಿ 99ನೇ ಉಪನ್ಯಾಸ ಕಾರ್ಯಕ್ರಮ – ಸೇವಾ ಸಾಧಕರಿಗೆ ಸಮ್ಮಾನ
- 2026ನೇ ಸಾಲಿನ ಕೊಂಕಣಿ ಲೇಖಕ್ ಸಂಘ್ ಸಾಹಿತ್ಯ ಪ್ರಶಸ್ತಿಗೆ ಖ್ಯಾತ ಹಿರಿಯ ಕೊಂಕಣಿ ಸಾಹಿತಿ ಶ್ರೀ ಪೆಟ್ರಿಕ್ ಕಾಮಿಲ್ ಮೊರಾಸ್ (ಎಂ. ಪೆಟ್ರಿಕ್)
