ಬಿಜೆಪಿ ಮುಲ್ಕಿ ಮೂಡಬಿದರೆ ಮಂಡಲದ ಮಹಿಳಾ ಮೋರ್ಚಾ ಹಾಗೂ ಬಜಪೆ ಶಕ್ತಿ ಕೇಂದ್ರದ ಸಹಯೋಗದಲ್ಲಿ ಸೇವಾ ಪಕ್ಷಿಕಾ ಅಂಗವಾಗಿ ಸ್ವಚ್ಚಾತ ಕಾರ್ಯಕ್ರಮ ಹಾಗೂ ವೃಕ್ಷಾರೋಹಣ ಕಾರ್ಯಕ್ರಮ ಬಜಪೆ ಪಶುಸಂಗೊಪಾನ ಇಲಾಖೆ ಆಸ್ಪತ್ರೆ ಯ ವಠಾರದಲ್ಲಿ ನಡೆಯಿತ್ತು. ಬಜಪೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶ್ರೀ ವಿಜಯಕುಮಾರ್ ಕಾನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ದಿನೇಶ್ ಶೆಟ್ಟಿ ಕೆಂಜಾರು ದೋಟ ಮನೆ, ಮುಲ್ಕಿ-ಮೂಡಬಿದಿರೆ ಮಂಡಲದ ಕಾರ್ಯದರ್ಶಿ ಶ್ರೀಮತಿ ಸುಮಾ. ಬಿ. ಶೆಟ್ಟಿ ಬಜಪೆ, ಮುಲ್ಕಿ – ಮೂಡಬಿದಿರೆ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಶ್ರೀಮತಿ ಗೀತಾಲಕ್ಷ್ಮಿ ಶೆಟ್ಟಿ , ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಸುಪ್ರೀತಾ ಶೆಟ್ಟಿ, ಜಿಲ್ಲಾ ಎಸ್.ಸಿ ಮೋರ್ಚಾದ ಕಾರ್ಯದರ್ಶಿ ವಿನಯ್ ಸಾಲ್ಯಾನ್ ಕರಂಬಾರು, ಮುಲ್ಕಿ -ಮೂಡಬಿದರೆ ಮಂಡಲದ ಎಸ್ ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಾಸುದೇವ್ ಅಮೀನ್, ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯರಾದ ಶ್ರೀ ಲಕ್ಷ್ಮಣ ಬಂಗೇರ, ಶ್ರೀಮತಿ ಶೋಭ ರೈ ಶ್ರೀಮತಿ ಯಶೋಧ ಬಜಪೆ ನಗರ ಶಕ್ತಿ ಕೇಂದ್ರದ ಅಧ್ಯಕ್ಷರಾದ ಶ್ರೀ ಚಿತ್ರೇಶ್ ಶೆಟ್ಟಿ ಗ್ರಾಮಾಂತರದ ಅಧ್ಯಕ್ಷರಾದ ಶ್ರೀ ಜೋಕಿಂ ಡಿ”ಕೋಸ್ತ ಪ್ರಮುಖರಾದ ರವಿ ಬಜಪೆ, ಶಿಲ್ಪಾ ದಿನೇಶ್, ಅರ್ಪಿತಾ ಶೆಟ್ಟಿ , ಅಭಿಲಾಷ್ ಶೆಟ್ಟಿ,ಪ್ರಶಾಂತ್ ,ಉಪಸ್ಥಿತಿರಿದ್ದರು
