ಬಿಪಿನ್ ರಾವತ್ ಸ್ವ ಸಹಾಯ ಸಂಘ ಹಾವಂಜೆ ಇದರ 5ನೇ ವರ್ಷದ ಕಾರ್ಯಕ್ರಮ ಹಾವಂಜೆ ಮಂಜುನಾಥ್ ಸಭಾ ಭವನ್ ದಲ್ಲಿ ನಡೀಯಿತು ದಿನಾಂಕ 30.8.26 ರಂದು ಸಾಮೂಹಿಕ ಸತ್ಯ ನಾರಾಯಣ ಪೂಜೆ ಹಾಗು 355 ನೇ ರಾಘವೇಂದ್ರ ಸ್ವಾಮಿ ಯ ಆರಾಧನೆ ಮಹೋತ್ಸವ ಕಾರ್ಯಕ್ರಮ ಬಹಳ ವಿಜ್ರಮಣೆಯಿಂದ ನಡೆಯಿತು ಸುಮಾರು 350 ಕ್ಕೂ ಅಧಿಕ ಭಕ್ತಾದಿಗಳು ಅನ್ನಪ್ರಸಾದ ಸ್ವೀಕಾರ ಮಾಡಿದರು ಗುರುರಾಜ ಭಟ್ ರವರ ಪುರೋಹಿತದಲ್ಲಿ ಮಹಾಪೂಜೆ ನಡೆಯಿತು ಸ್ಥಾಪಕ ಅಧ್ಯಕ್ಷರಾದ ರತ್ನಾಕರ ಮೊಗವೀರ ಇವರ ಸಾರಥ್ಯದಲ್ಲಿ ಕಾರ್ಯಕ್ರಮ ನಡೆಯಿತು ಅಧ್ಯಕ್ಷರಾದ ಗುಣಕರ ನಾಯ್ಕ್ ಕಾರ್ಯದರ್ಶಿ ರಾಜು ಬಿಸಬಿಟ್ಟು ಶಂಕರ್ ಶೆಟ್ಟಿ ಬಾಬು ಕುಲಾಲ್ ಪವನ್ ಶೆಟ್ಟಿ ಉಪೇಂದ್ರ ನಾಯ್ಕ್ ಗಂಗಾಧರ ಆಚಾರ್ಯ ಕುಷ್ಠುನಾಯಕ್ ಭಾಸ್ಕರ್ ಪೂಜಾರಿ ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಯುವ ಉದ್ಯಮಿ ಪ್ರಸಾದ್ ರಾಜ್ ಕಾಂಚನ ಉಡುಪಿ ಗ್ಯಾರಂಟಿ ಅನುಷ್ಠಾನ ತಾಲೂಕು ಅಧ್ಯಕ್ಷರಾದ ರಮೇಶ್ ಕಾಂಚನ್ ಜಯ ಕರ್ನಾಟಕ ಜಿಲ್ಲಾಧ್ಯಕ್ಷರಾದ ಲೂಯಿಸ್ ಎಂ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಜಿಲ್ಲಾಧ್ಯಕ್ಷರು ತುಳುನಾಡು ರಕ್ಷಣಾ ವೇದಿಕೆ ಉಡುಪಿ ಜಿಲ್ಲೆ ಸಹಕಾರ ರತ್ನ ರಮೇಶ N ಶೆಟ್ಟಿ ಸುರೇಶ್ ಬಿ ಶೆಟ್ಟಿ ರಾಮಮೂರ್ತಿ ರಾವ್ ಪಾಡಿಗಾರ್ ಸುಬ್ರಹ್ಮಣ್ಯ ಐತಾಳ ರೇಖಾ ಶೆಟ್ಟಿ ಅಲ್ಯಾನ್ಸ್ ಕ್ಲಬ್ ಅಧ್ಯಕ್ಷರು ಸುರೇಂದ್ರ ಪೂಜಾರಿ ಸತೀಶ್ ಪೂಜಾರಿ ಕಿಳಿಂಜೆ ಸಂದೀಪ ಶೆಟ್ಟಿ ಅಧ್ಯಕ್ಷರು ಯುವ ವಿಚಾರ ವೇದಿಕೆ ದೋಗು ಪೂಜಾರಿ ಅಧ್ಯಕ್ಷರು ಬಿಲ್ಲವ ಸೇವಾ ಸಂಘ ಹಾವಂಜೆ ಇವರೆಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಊರ ಪರವೂರ ದಾನಿಗಳು ಸಹಕಾರ ಮಾಡಿದರು
Trending
- ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಮಂಗಳೂರಿನಲ್ಲಿ ಸಂಚಾರ ಬದಲಾವಣೆ, ಮೊಸರುಕುಡಿಕೆ ಮೆರವಣಿಗೆ ಹಿನ್ನೆಲೆ; ಸೆ.5ರ ಸಂಜೆ 5ರಿಂದ ಪ್ರಮುಖ ರಸ್ತೆಗಳಲ್ಲಿ ದಟ್ಟಣೆ ಸಾಧ್ಯತೆ
- ಮಹಿಳೆಯ ರಕ್ಷಣೆಗೆ ಧಾವಿಸಿದ ಬೀದಿ ನಾಯಿಗಳು! ಲೈಂಗಿಕ ದೌರ್ಜನ್ಯ ಯತ್ನಕ್ಕೆ ತಡೆ: ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ, ಆರೋಪಿ ಬಂಧನ
- ಬಿಪಿನ್ ರಾವತ್ ಸ್ವ ಸಹಾಯ ಸಂಘ ಹಾವಂಜೆ ಇದರ 5ನೇ ವರ್ಷದ ಕಾರ್ಯಕ್ರಮ
- ಮೊಟ್ಟೆಯಲ್ಲಿ ಹುಳ ಪತ್ತೆ ದೂರು: ಫಳ್ನೀರ್ನ ಬ್ಲಿಂಕಿಟ್ ಮಳಿಗೆಗೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ
- ಶಾಲಾ ಮಕ್ಕಳ ಬಸ್ ಸುರಕ್ಷತೆ: ಮಂಗಳೂರಿನಲ್ಲಿ ಜಾಗೃತಿ
- ಪುತ್ತೂರು ಪ್ರೆಸ್ ಕ್ಲಬ್ ಎದುರು ಸಾರ್ವಜನಿಕ ಗಲಾಟೆ: ಮೂವರು ಸೇರಿದಂತೆ ಇತರರ ವಿರುದ್ಧ ಪ್ರಕರಣ
- ಮಂಗಳೂರು ರೈಲ್ವೆ ಜಾಲ ಮೈಸೂರು ವಿಭಾಗಕ್ಕೆ ಸೇರ್ಪಡೆ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಧನ್ಯವಾದ
- ಯುವ ನಶಾ ಮುಕ್ತ ಸಮಾಜ ನಿರ್ಮಾಣಕ್ಕೆ ಜಾಗೃತಿ ಕಾರ್ಯಕ್ರಮ ಸುರತ್ಕಲ್ನಲ್ಲಿ ಸೆ. 2ರಂದು ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಅರಿವು ಕಾರ್ಯಕ್ರಮ

