ಉಡುಪಿ ಜಿಲ್ಲೆಯ ನೂತನ ಜಿಲ್ಲಾದ್ಯಕ್ಷರಾದ ಕೃಷ್ಣ ಕುಮಾರ್ ಮತ್ತು ಮಹಿಳಾ ಜಿಲ್ಲಾದ್ಯಕ್ಷರಾದ ಶೋಭ ಪಾಂಗಳಾ ರವರನ್ನು ತುಳುನಾಡ ರಕ್ಷಣಾ ವೇದಿಕೆ ಕಾಪು ಮಹಿಳಾ ಘಟಕ ವತಿಯಿಂದ ದಿನಾಂಕ 26-02-2024 ರಂದು ಉಡುಪಿ ಜಿಲ್ಲಾ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಕಾಪು ಘಟಕ ಮಹಿಳಾ ಅದ್ಯಕ್ಷ ರಾದ ಅನುಸೂಯ ಶೆಟ್ಟಿ, ಗೌರವ ಅದ್ಯಕ್ಷ ರಾದ ರೋಶನಿ ಬಲ್ಲಾಲ್ ,ಉಪಾಧ್ಯಕ್ಷೆ ಸವಿತಾ ನಾಯಕ್ , ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ ಹೆಗ್ಡೆ , ಜೊತೆಕಾರ್ಯದರ್ಶಿ ರಂಜಿತ ಶೆಟ್ಟಿ , ಸಾಮಾಜಿಕ ಜಾಲತಾಣ ಕಾರ್ಯದರ್ಶಿ ದೀಪ ಶೆಟ್ಟಿ , ಕೀರ್ತಿ ಶೆಟ್ಟಿ ,ಮಮತ ,ಗುಲಾಬಿ ಶೆಟ್ಟಿ, ಸಂಗೀತ ಶೆಟ್ಟಿ ,ರಂಜಿತ , ವಿನೋದ ಮತ್ತಿತರ ಪಧಾದಿಕಾರಿಗಳ ಉಪಸ್ಥಿತರಿದ್ದರು.