ತುಳುನಾಡ ರಕ್ಷಣಾ ವೇದಿಕೆ
ಉಡುಪಿ ಜಿಲ್ಲಾ ಕಚೇರಿಯಲ್ಲಿ 3-03-2024 ರವಿವಾರ ಸಂಜೆ 3 ಗಂಟೆಗೆ ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕದ ಕಾರ್ಯಕಾರಿ ಸಭೆಯು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಕೇಂದ್ರೀಯ ಮಂಡಳಿ ಅದ್ಯಕ್ಷ – ಸ್ಥಾಪಕರಾದ ಯೋಗಿಶ್ ಶೆಟ್ಟಿ ಜಪ್ಪು ಅವರು ವಹಿಸಿದ್ದರು. ಉಡುಪಿ ಜಿಲ್ಲಾ ಅಧ್ಯಕ್ಷ ಕೃಷ್ಣ ಕುಮಾರ್ ಸ್ವಾಗತಿಸಿದರು. ಉಡುಪಿ ಜಿಲ್ಲಾ ವೀಕ್ಷಕ ಫ್ರಾಂಕಿ ಡಿಸೋಜ ಕೊಳಲಗಿರಿ ಪ್ರಾಸ್ತವಿಕ ಭಾಷಣಗೈದರು. ಸಭೆಯಲ್ಲಿ ಕಾಪು ತಾಲೂಕು ಘಟಕ ನೂತನ ಅದ್ಯಕ್ಷರಾಗಿ ಹರೀಶ್ ಶೆಟ್ಟಿ ಹಿರಿಯಡ್ಕ ರವರು ಅಯ್ಕೆ ಮಾಡಲಾಯಿತು.
ಸಭೆಯಲ್ಲಿ
ಗೌರವ ಸಲಹೆಗಾರರಾದ ಸುಧಾಕರ ಅಮೀನ್
ಉಪಾಧ್ಯಕ್ಷರು ಉಮೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಅಜರುದ್ದೀನ್ ಸುಬ್ರಹ್ಮಣ್ಯ ನಗರ, ಜೊತೆ ಕಾರ್ಯದರ್ಶಿಯಾದ ಸುಭಾಷ್ ಸುದನ್,
ಸಾಮಾಜಿಕ ಜಾಲತಾಣ ಸಂಚಾಲಕ ರಾಗಿ ರೋಶನ್,
ಅಟೋ ಘಟಕ ಅದ್ಯಕ್ಷ
ಅನಿಲ್ ಪೂಜಾರಿ,
ಬ್ರಹ್ಮವಾರ ಘಟಕ ಅದ್ಯಕ್ಷ ಸತೀಶ್ ಪೂಜಾರಿ ಕೀಳಂಜೆ,ಪ್ರೀತಮ್,
ಮಜೀದ್ , ಹರಿ ಪ್ರಸಾದ್ , ಮಹಿಳಾ ಘಟಕ ಅದ್ಯಕ್ಷೆ ಶೋಭ ಪಾಂಗಳಾ,
ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ , ಕಾಪು ಮಹಿಳಾ ಘಟಕದ ಅಧ್ಯಕ್ಷೆ ಅನುಸೂಯ ಶೆಟ್ಟಿ, ಮಹಿಳಾ
ಉಪಾಧ್ಯಕ್ಷರುಗಳಾದ ಶಾಂಭವಿ, ಗುಲಾಬಿ,
ಸಂಘಟನಾ ಕಾರ್ಯದರ್ಶಿ ಉಷಾ ಹೆಜಾಮಾಡಿ
ಕೋಶಾದಿಕಾರಿ ಸುನಂದ ಕೋಟ್ಯಾನ್,
,ಲಕ್ಷ್ಮಿ ಆದಿ ಉಡುಪಿ ,ರೇಣುಕ , ರಂಜೀತಾ ,ದೀಪಾ ಹಿರಿಯಡ್ಕ, ಮತ್ತಿತರರು ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.
Trending
- ಮಂಗಳೂರು : ಕಾಣದ ಕೈಗಳು ಹಾಗೂ ಸಿಬ್ಬಂದಿ ವರ್ಗದ ತಪ್ಪಿನಿಂದಾಗಿ ಸಂಸ್ಥೆಗೆ ಕೆಟ್ಟ ಹೆಸರು ಬಂದಿದೆ,ಸಿಕ್ಕಿಬಿದ್ದ ಉದ್ಯೋಗಿಗಳು ಸಂಸ್ಥೆಯಿಂದ ವಜಾ : ಡ್ರೀಮ್ ಡೀಲ್ ಗ್ರೂಪ್ ..!
- ತುಳುನಾಡು ರಕ್ಷಣಾ ವೇದಿಕೆ ಉಡುಪಿ ಘಟಕ ವತಿಯಿಂದ ಸಮಾಜ ಸುಧಾರಕ ಸಂತ ಕನಕದಾಸರ ಜಯಂತಿ ಆಚರಣೆ
- ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಪ್ರಮುಖ ಪದಾಧಿಕಾರಿಗಳ ಸಭೆ ಹಲವು ಪ್ರಮುಖರ ಸೇರ್ಪಡೆ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಸುನಿಲ್ ಫೆರ್ನಾಂಡಿಸ್ ಆಯ್ಕೆ
- ಹೊಳೆಗೆ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ, ನೀರಿಗೆ ಹಾರಿ ಬಂಧಿಸಿದ ಪೊಲೀಸರು
- ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಮಹಿಳಾ ಘಟಕ ವತಿಯಿಂದ ಓನಕೆ ಒಬ್ಬವ ಜಯಂತಿ ಆಚರಣೆ
- ತುಳುನಾಡ ರಕ್ಷಣಾ ವೇದಿಕೆ ಕಾರ್ಮಿಕ ಘಟಕ ಹಲವು ಪ್ರಮುಖರ ಸೇರ್ಪಡೆ
- ಬ್ರಹ್ಮಾವರ ಠಾಣೆಯಲ್ಲಿ ಆರೋಪಿ ಲಾಕಪ್ ಡೆತ್ – ಹಿರಿಯ ಅಧಿಕಾರಿಗಳ ಭೇಟಿ
- ಮಂಗಳೂರು : ಲೇಡಿಗೋಷನ್ ಆಸ್ಪತ್ರೆಯ ಮಹಡಿಯಿಂದ ಹಾರಿ ಬಾಣಂತಿ ಆತ್ಮಹತ್ಯೆ