🌼 ಬಂಗಾರಿ ಪರ್ಬೊದ ಸಭಿ ನೆನಪು – 2026 🌼
(56ನೇ ವರ್ಷದ ಕಡೀರ್ದ ತುಳು ಸಂಘಟನೆ)
📅 ದಿನಾಂಕ: 09–03–2026, ಸೋಮವಾರ
⏰ ಸಮಯ: ಕಾಂಡೆ 10.00 ಗಂಟೆ – ಮಧ್ಯಾಹ್ನ 1.00 ಗಂಟೆ
📍 ಸ್ಥಳ: ಮಂಗಳೂರು ಥಿಯೋಸೋಫಿಕಲ್ ಸೊಸೈಟಿ (ರಿ.), ಪಿ.ವಿ.ಎಸ್. ವೃತ್ತದ ಬಳಿ
⸻
ಗುರ್ಕಾರ್
ಶ್ರೀಮತಿ ಹೇಮಾ ದಾಮೋದರ ನಿಸರ್ಗ
ಗುರ್ಕಾರ್, ತುಳುನಾಡ ಕೂಟ (ರಿ.), ಕುಡ್ಲ
⸻
ಉದ್ಘಾಟನೆ
ಶ್ರೀಮತಿ ಪಿ. ಕೆ. ಗೌರವಿ ರಾಜಶೇಖರ್
ಉದ್ಯಮಿ ಹಾಗೂ ಅಭಿವೃದ್ಧಿ ಸಮಿತಿ ಸದಸ್ಯರು
ಶ್ರೀ ಗೋಕರ್ನ ನಾಥ ಕ್ಷೇತ್ರ, ಕೂದ್ರೋಳಿ, ಮಂಗಳೂರು
⸻
ಗಣ್ಯ ಅತಿಥಿಗಳು
ಶ್ರೀ ನಿತ್ಯಾನಂದ ಶೆಟ್ಟಿ, ತುಪ್ಪೆಕಲ್
ಉದ್ಯಮಿ
ಗುರ್ಕಾರ್, ಮಂಗಳೂರು ಥಿಯೋಸೋಫಿಕಲ್ ಸೊಸೈಟಿ (ರಿ.)
ಶ್ರೀಮತಿ ಕುಸುಮಾ ಹೆಚ್. ದೇವಾಡಿಗ
ಅಧ್ಯಕ್ಷರು, ಜಿಲ್ಲಾ ಸಣ್ಣ ಕೈಗಾರಿಕಾ ಸಂಘ
⸻
🎭 ಸಾಂಸ್ಕೃತಿಕ ಕಾರ್ಯಕ್ರಮ 🎭
ಶ್ರೀಮತಿ ಬಾಲಿನಿ ಎಸ್. ಕರ್ಕೇರ ಹಾಗೂ ತಂಡ ಇವರಿಂದ
‘ಸತ್ಯದಪ್ಪೆ ದೇಯಿ ಬೈದೆದಿ’
ಎಂಬ ಕಿರು ರೂಪಕ ಪ್ರದರ್ಶನ
⸻
✍️ ಮಾತೆರ್ನಾ ಮೋಕೆಡ್ ಎದ್ಕೊನುನ
• ಶ್ರೀಮತಿ ಹೇಮಾ ದಾಮೋದರ ನಿಸರ್ಗ – ಗುರ್ಕಾರ್
• ರವಿ ಅಲೆವೂರಾಯ – ಪ್ರ ಕಾರ್ಯೆಂತೆರ್
• ಶ್ರೀ ಜೆ.ವಿ. ಶೆಟ್ಟಿ
• ಶ್ರೀ ಪದ್ಮನಾಭ ಕೋಟ್ಯಾನ್ ಪೆಲಾತ್ತಡಿ – ಒತ್ತು ಗುರ್ಕಾರ್
⸻
📢 ಪ್ರಕಟಣೆ
• ಶ್ರೀ ನಾರಾಯಣ ಜಿ.ಡಿ. – ಖಾಜಾಂಚಿಲು
• ಶ್ರೀ ನಾಗೇಶ್ ದೀವಾಡಿಗ ಕದ್ರಿ – ಒತ್ತು ಕಾರ್ಯೆಂತೆರ್
⸻
✨ ತುಳು ನಾಡಿನ ಸಂಸ್ಕೃತಿ, ಪರಂಪರೆ ಮತ್ತು ಭಾಷಾ ಅಭಿಮಾನವನ್ನು ಉತ್ತೇಜಿಸುವ ಈ ಬಂಗಾರಿ ಪರ್ಬೊದ ಸಭೆಗೆ ಎಲ್ಲರೂ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ. ✨
ತುಳು ಕೂಟ (ರಿ.), ಕುಡ್ಲ ಜನತಾ ಬಜಾರ್ ಕಟ್ಟಡ, ಗಣಪತಿ ಪಿ.ಪೂ. ಕಾಲೇಜ್ ರಸ್ತೆ, ಮಂಗಳೂರು – 575001

