ನವದೆಹಲಿ: ಹೊಸ ವರ್ಷದ ಮೊದಲ ದಿನವೇ ವಾಣಿಜ್ಯ ಬಳಕೆಯ 19 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ ತುಸು ಇಳಿಕೆಯಾಗಿದೆ. ಈ ಮೂಲಕ ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ಗ್ರಾಹಕರಿಗೆ ಹೊಸ ವರ್ಷಕ್ಕೆ ಸಿಹಿ ಸುದ್ದಿ ನೀಡಿವೆ. ನವದೆಹಲಿಯಲ್ಲಿ, ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳಂತಹ ವಿವಿಧ ಸಂಸ್ಥೆಗಳಲ್ಲಿ ಬಳಸುವ ವಾಣಿಜ್ಯ ಸಿಲಿಂಡರ್ನ ಬೆಲೆ ಇಂದಿನಿಂದ 1,755.50 ರೂ.ನಿಂದ 1,757 ರೂಪಾಯಿಗೆ ಇಳಿದಿದೆ. ಇನ್ನು ಮುಂಬೈನಲ್ಲಿ 1,710 ರೂ.ನಿಂದ 1,708.50 ರೂ.ಗೆ ಇಳಿಕೆಯಾಗಿದೆ. ಚೆನ್ನೈನಲ್ಲಿ 5 ರೂ.ಗಳಷ್ಟು ಇಳಿಕೆಯಾಗಿದ್ದು, ಪ್ರಸ್ತುತ ಬೆಲೆ 1,929 ರೂಪಾಯಿಯಿಂದ 1,924 ರೂ.ಗೆ ಇಳಿದಿದೆ. ಇನ್ನು ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 50 ಪೈಸೆ ಏರಿಕೆ ಕಂಡು 1,868.50 ರಿಂದ 1,869 ರೂಪಾಯಿ ಆಗಿದೆ.
Trending
- ದೇವೇಗೌಡರ ಹುಟ್ಟುಹಬ್ಬ ಅಂಗವಾಗಿ ದ.ಕ ಜಿಲ್ಲಾ ಯುವ ಜೆಡಿಎಸ್ ವತಿಯಿಂದ ನಿರಾಶ್ರಿತರಿಗೆ ಅನ್ನಸಂತರ್ಪಣೆ
- ಮಜೂರು ಪ್ರೀಮಿಯರ್ ಲೀಗ್-2026ಎಂ.ಪಿ.ಎಲ್ ಸೀಸನ್-05ಫೈಝಿ ಬಾಯ್ಸ್ ಮಡಿಲಿಗೆ
- ಅಚ್ಚರಕಟ್ಟೆ ಪಡುಮಾರ್ನಾಡು ಸರಕಾರೀ ಶಾಲೆ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ
- ಶ್ರೀ ಎಚ್.ಡಿ. ದೇವೇಗೌಡರ ಜನ್ಮದಿನ ಅಂಗವಾಗಿ ಜೆಡಿಎಸ್ ವತಿಯಿಂದ ರಕ್ತದಾನ ಶಿಬಿರ,ಸಮಾಜಸೇವೆಯ ಮೂಲಕ ಜನ್ಮದಿನ ಆಚರಣೆ : ಯುವಜನತೆಗೆ ರಕ್ತದಾನದ ಕರೆ
- ಕೊರಗಜ್ಜ ಸನ್ನಿಧಿಯಲ್ಲಿ ನಟಿ ರಚಿತಾ ರಾಮ್ ಹರಕೆ ಕೋಲ ಸೇವೆ
- ಉಡುಪಿ ಜೆಡಿಎಸ್ಗೆ ಹೊಸ ಚೈತನ್ಯ: ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾಗಿ ಜಯ ಪೂಜಾರಿ ಲಕ್ಷ್ಮೀನಗರ ನೇಮಕ
- ಕಾಪುವಿನಲ್ಲಿ ಭಯ-ಭಕ್ತಿಯ ಸಂಭ್ರಮ: ದ್ವೈವಾರ್ಷಿಕ ಪಿಲಿಕೋಲ ಭವ್ಯವಾಗಿ ಸಂಪನ್ನ
- ಲಿಫ್ಟ್ ದುರಂತಕ್ಕೆ ಯುವಕ ಬಲಿರಕ್ಷಣೆ ವೇಳೆ ಏಕಾಏಕಿ ಚಲಿಸಿದ ಲಿಫ್ಟ್; ಉರ್ವ ಠಾಣೆಯಲ್ಲಿ ಪ್ರಕರಣ ದಾಖಲು
