ಮದಭಿನವ ಸ್ವಾಮೀಜಿ,
ಓಂ ನಮಃ
ತಮ್ಮ ಪ್ರಾಚೀನ ಕ್ಷೇತ್ರ
ಬಾಳೇಕುದ್ರು ಮಠದ ಶ್ರೀ ನರಸಿಂಹಾಶ್ರಮ ಸ್ವಾಮೀಜಿ ಅವರು ಸ್ವರ್ಗ ಸ್ಥ ರಾದ ಸುದ್ದಿ ತಿಳಿಯಿತು ಶ್ರೀ ಗಳವರು ಉತ್ತಮ ತಪಸ್ವೀ ಗಳು ನಮ್ಮ ಶ್ರೀ ಮಠ ದ ಆತ್ಮೀಯ ರಲ್ಲಿ ಓರ್ವ ಉತ್ತಮ ಸಾಧಕ ರು ಅವರ ಅಗಲಿದ ಆತ್ಮಕ್ಕೆ ಉತ್ತಮ ಸದ್ಗತಿ ಪ್ರಾಪ್ತಿ ಯಾಗಲಿ
ಅವರ ಅಗಲುವಿಕೆ ಯಿಂದ ಆಗಿರುವ ದುಃಖ್ಖ ವನ್ನು ಸಹಿಸುವ ಶಕ್ತಿ ಭಕ್ತ ವ್ರoದಕ್ಕೆ ಸಿಗಲಿ
ಇತೀ ಜಿನೇಂದ್ರ ಸ್ಮರಣೆ ಗಳೊಂದಿಗೆ,
ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿ ಶ್ರೀ ದಿಗಂಬರ ಜೈನ ಮಠ,ಮೂಡು ಬಿದಿರೆ, ಜಿಲ್ಲೆ ದ.ಕ,ಕರ್ನಾಟಕ
