ಮಂಗಳೂರು ಮಹಾನಗರ ಪಾಲಿಕೆಯ ಸಹಕಾರದೊಂದಿಗೆ ಸಮರ ವೀರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸೇವಾ ಸಮಿತಿ (ರಿ.), ಮಂಗಳೂರು ಮತ್ತು ತುಳುನಾಡ ರಕ್ಷಣಾ ವೇದಿಕೆ (ರಿ.), ಮಂಗಳೂರು
ಇವರ ಸಹಭಾಗಿತ್ವದಲ್ಲಿ
ತುಳುನಾಡಿನ ವೀರ ರೈತರಿಂದ ನಡೆದ ಸ್ವಾತಂತ್ರ್ಯ ಸಂಗ್ರಾಮ
ತುಳುನಾಡ ಅಮರ ಸುಳ್ಯ ಸಮರ – 1837
ಸಂಸ್ಮರಣಾ ಹಾಗೂ ವಿಜಯ ದಿನಾಚರಣೆ ಪ್ರಯುಕ್ತ
🎨 ಚಿತ್ರಕಲಾ ಸ್ಪರ್ಧೆ 🎨
ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ವಿಶೇಷವಾಗಿ ಆಯೋಜಿಸಲಾದ ಚಿತ್ರಕಲಾ ಸ್ಪರ್ಧೆ.
👨🎓 ಸ್ಪರ್ಧಾ ವಿಭಾಗಗಳು
- 1 ರಿಂದ 4ನೇ ತರಗತಿ
- 5 ರಿಂದ 7ನೇ ತರಗತಿ
- 8 ರಿಂದ 10ನೇ ತರಗತಿ
- ಸಾರ್ವಜನಿಕರು
📅 ದಿನಾಂಕ : 05 ಏಪ್ರಿಲ್ 2026
📍 ಸ್ಥಳ : ಭಾವುಟಗುಡ್ಡೆ, ಮಂಗಳೂರು
⏰ ಸಮಯ : ಬೆಳಿಗ್ಗೆ 9.00 ಗಂಟೆ
ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಅವರ ಜೀವನ ಮತ್ತು ತುಳುನಾಡಿನ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯೊಂದಿಗೆ ಆಕರ್ಷಕ ಚಿತ್ರಗಳನ್ನು ಬಿಡಿಸಲು ಅವಕಾಶ.
⏱ ಸಮಯ : 120 ನಿಮಿಷಗಳು
🖌 ವಿಷಯಗಳು
1 ರಿಂದ 4ನೇ ತರಗತಿ :
🇮🇳 ತ್ರಿವರ್ಣ ಧ್ವಜ
5 ರಿಂದ 7ನೇ ತರಗತಿ :
🇮🇳 ಸ್ವಾತಂತ್ರ್ಯೋತ್ಸವದ ದಿನ
8 ರಿಂದ 10ನೇ ತರಗತಿ :
🇮🇳 2047 ಕ್ಕೆ ನನ್ನ ಕನಸಿನ ಭಾರತ
ಸಾರ್ವಜನಿಕರಿಗೆ :
🌿 ವೈವಿದ್ಯತೆಯಲ್ಲಿ ಏಕತೆಯ ನನ್ನ ಭಾರತ
⸻
🏆 ಬಹುಮಾನಗಳು
1 ರಿಂದ 4ನೇ ತರಗತಿ
🥇 ಪ್ರಥಮ – ₹2,226
🥈 ದ್ವಿತೀಯ – ₹1,726
🥉 ತೃತೀಯ – ₹1,326
5 ರಿಂದ 7ನೇ ತರಗತಿ
🥇 ₹2,226
🥈 ₹1,726
🥉 ₹1,326
8 ರಿಂದ 10ನೇ ತರಗತಿ
🥇 ₹2,726
🥈 ₹2,226
🥉 ₹1,726
ಸಾರ್ವಜನಿಕರಿಗೆ
🥇 ₹3,726
🥈 ₹2,726
🥉 ₹1,926
📜 ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ನೀಡಲಾಗುವುದು.
⸻
📌 ನೋಂದಣಿಗೆ ಕೊನೆಯ ದಿನಾಂಕ : 02 ಏಪ್ರಿಲ್ 2026
⸻
📋 ನಿಬಂಧನೆಗಳು
- A3 ಗಾತ್ರದ ಡ್ರಾಯಿಂಗ್ ಶೀಟ್ ಸ್ಥಳದಲ್ಲೇ ನೀಡಲಾಗುತ್ತದೆ.
- ಕಲರ್ ಪೆನ್ಸಿಲ್, ಕ್ರೆಯಾನ್, ವಾಟರ್ ಕಲರ್, ಪಾಸ್ಟೆಲ್, ಬ್ರಷ್ ಇತ್ಯಾದಿಗಳನ್ನು ಸ್ಪರ್ಧಿಗಳು ತರಬೇಕು.
- ಶಾಲಾ ವಿದ್ಯಾರ್ಥಿಗಳು ಶಾಲೆಯ ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು.
- ಆಯೋಜಕರ ತೀರ್ಮಾನವೇ ಅಂತಿಮ.
- ನೋಂದಣಿಗೆ ಈ ವಿವರಗಳನ್ನು ವಾಟ್ಸಾಪ್ ಮೂಲಕ ಕಳುಹಿಸಬೇಕು:
• ಹೆಸರು
• ಪೋಷಕರ ಹೆಸರು
• ಮೊಬೈಲ್ ಸಂಖ್ಯೆ
• ತರಗತಿ
• ಶಾಲೆಯ ಹೆಸರು
⸻
📞 ಸಂಪರ್ಕ
📱 9448254396
📱 9449231665
📱 9480594101



