ದಿನಾಂಕ 22-06-2025 ರಂದು ಮದ್ಯಾಹ್ನ 10.30 ಕ್ಕೆ ಉಡುಪಿ ಅಕ್ಷಯ ಟವರ್ ನಲ್ಲಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ವತಿಯಿಂದ ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ರವರ ಅಧ್ಯಕ್ಷತೆಯಲ್ಲಿ ಕಾಪು ತಾಲೂಕು ಅಧ್ಯಕ್ಷ ಆಯ್ಕೆ ಸಭೆ ನಡೆಯಿತು .
ತುಳುನಾಡ ರಕ್ಷಣಾ ವೇದಿಕೆ ಕೇಂದ್ರಿಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರು ಕಾಪು ತಾಲೂಕು ಮಹಿಳಾ ಅಧ್ಯಕ್ಷೆ ಅನುಸೂಯ ಶೆಟ್ಟಿ ಉಪಸ್ಥಿತಿಯಲ್ಲಿ ಕಾಪು ತಾಲೂಕು ಅಧ್ಯಕ್ಷ ರಾಗಿ ನಿತಿನ್ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಕಾರ್ತಿಕ್ ಕುಲಾಲ್ ಯವರನ್ನು ಹಾಗೂ ಬೈರಂಪಲ್ಲಿ ಘಟಕ ಅಧ್ಯಕ್ಷ ರಾಗಿ ಕೃಷ್ಣಾನಂದ ರವರ ನೇಮಕ ಘೋಷಣೆ ಮಾಡಿದ್ದರು. ನೇಮಕಗೊಂಡ ಪದಾಧಿಕಾರಿಗಳು ತುಳುನಾಡ ರಕ್ಷಣಾ ವೇದಿಕೆ ಸಂಘಟನೆ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ಸಮರ್ಥರಾಗಿ ಕಾರ್ಯ ನಿರ್ವಹಿಸುತ್ತಾರೆ. ಎಂದು ಭರವಸೆ ಮೇಲೆ ಅಧಿಕಾರ ನೀಡಿದ್ದೇವೆ. ಕಾಪು ತಾಲೂಕು ಘಟಕದ ವಿವಿಧ ಘಟಕಗಳಾದ ಕಾರ್ಮಿಕ ಘಟಕ, ಯುವ ಘಟಕದ ಅಧ್ಯಕ್ಷರನ್ನು ಅದಷ್ಟು ಶೀಘ್ರ ಆಯ್ಕೆ ಮಾಡಲಾಗುವುದು ಎಂದರು.

ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ
ಜಯ ಪೂಜಾರಿ ಲಕ್ಷ್ಮಿ ನಗರ, ಮಹಿಳಾ ಘಟಕ ಅಧ್ಯಕ್ಷೆ ಸುನಂದ ಕೋಟ್ಯಾನ್, ಜಿಲ್ಲಾ ಹಿರಿಯ ಉಪಾಧ್ಯಕ್ಷ ಜಯರಾಮ್ ಪೂಜಾರಿ, ಉಪಾಧ್ಯಕ್ಷ ಉಮೇಶ್ ಶೆಟ್ಟಿ ಹಾವಂಜೆ, ಬ್ರಹ್ಮಾವರ ತಾಲೂಕು ಅಧ್ಯಕ್ಷ ಸತೀಶ್ ಪೂಜಾರಿ ಕೀಳಿಂಜೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಹಾವಂಜೆ, ಕಾರ್ಮಿಕ ಘಟಕ ಜಿಲ್ಲಾ ಉಪಾಧ್ಯಕ್ಷ ಕುಶಲ್ ಅಮೀನ್ ಬೆಂಗ್ರೆ , ಸುಭಾಷ್ ಸುಧನ್ , ಜಿಲ್ಲಾ ಜೊತೆ ಕಾರ್ಯದರ್ಶಿ ಪ್ರೀತಮ್ ಡಿಕೋಸ್ಥಾ , ಶರ್ಮಿಳ, ಜ್ಯೋತಿ ಬನ್ನಂಜೆ, ಮಮತಾ, ವಿನೋದ, ಗುಲಾಬಿ ಶೆಟ್ಟಿ , ಸಂಗೀತ , ನಾರಾಯಣ, ಪ್ರಜ್ವಲ್ , ಜಯಶ್ರೀ ಕಟಪಾಡಿ , ಶಶಿಕಲಾ , ಪೂಜಾಶ್ರೀ , ಪೂರ್ಣಿಮಾ. ಮಾಜಿ ಪಂಚಾಯತ್ ಸದಸ್ಯೆ ಆಶಾ ,ರಾಜು ಕಟಪಾಡಿ, ರಮೇಶ್ ಆಚಾರ್ಯ, ನಾಗರಾಜು, ಪ್ರಶಾಂತ್ ನಾಯಕ, ಶಾಮಲಾ , ಜಯಶ್ರೀ, ದೀಪಕ್ , ಕೃಷ್ಣನಂದ ನಾಯಕ್ ಬೈರಂಪಲ್ಲಿ , ಪ್ರದೀಪ್ ಬ್ರಹ್ಮಾವರ ,ಅಬ್ದುಲ್ ಅಕೀಂ , ಮಿಸ್ಬಾ , ಗೀತಾ, ಸುಲೋಚನ, ಅಶ್ವಿನಿ , ರಜನಿ, ಲಕ್ಷ್ಮಿ ಆದಿಉಡುಪಿ, ರಾಯಪ್ಪ ಗಣೇಶ್ ಮಲ್ಯ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು
