ಉಡುಪಿ: ರಿಕ್ಷಾ ಚಾಲಕನಿಗೆ ಹೃದಯಾಘಾತ ಉಂಟಾದ ಪರಿಣಾಮ ಚಲಿಸುತ್ತಿದ್ದ ರಿಕ್ಷಾ ನಿಯಂತ್ರಣ ತಪ್ಪಿ ಅಪಘಾತ ಕ್ಕೀಡಾಗಿ ಇಬ್ಬರು ಪ್ರಯಾಣಿಕರು ಗಾಯಗಳೊಂದಿಗೆ ಪಾರಾದ ಘಟನೆ ಅಜ್ಜರಕಾಡು ಸಮೀಪ ಸಂಭವಿಸಿದೆ. ಹೃದಯಾಘಾತಕ್ಕೀಡಾದ ರಿಕ್ಷಾ ಚಾಲಕ ಕಾಡಬೆಟ್ಟು ನಿವಾಸಿ ಸುರೇಶ್ ಸದ್ಯ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಜ್ಜರಕಾಡು ಕಡೆಯಿಂದ ನಗರದ ಬಸ್ ನಿಲ್ದಾಣಕ್ಕೆ ರಿಕ್ಷಾದಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದಾಗ ಚಾಲಕ ಹಠಾತ್ ಕುಸಿದು ಬಿದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
Trending
- ಮಂಗಳೂರಿನಲ್ಲಿ ರಾತ್ರಿ ವ್ಯಾಪಾರ ವಹಿವಾಟಿಗೆ ಹೆಚ್ಚಿನ ಸಮಯಾವಕಾಶ ರಾತ್ರಿ 11.45ರವರೆಗೆ ಅಂಗಡಿ, ಹೋಟೆಲ್, ರೆಸ್ಟೋರೆಂಟ್ಗಳನ್ನು ತೆರೆಯಲು ಪೊಲೀಸ್ ಆಯುಕ್ತರ ಅನುಮತಿ; ನೈಟ್ ಲೈಫ್ಗೆ ಉತ್ತೇಜನ
- ತುಳು ಚಿತ್ರರಂಗದ ನಿರ್ದೇಶಕ ಸೂರಜ್ ಬೋಳಾರ್ ನಿಧನಕ್ಕೆ ತುಳುನಾಡ ರಕ್ಷಣಾ ವೇದಿಕೆ ತೀವ್ರ ಸಂತಾಪ
- ನ. 29ರಂದು ಶಿವಗಿರಿ ಮಠದಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ
- ಮಂಗಳೂರಿನ ಪ್ರೈವೇಟ್ ಆ್ಯಂಡ್ ಪಬ್ಲಿಕ್ ಸೆಕ್ಟರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮೂವರಿಗೆ ತೌಳವ ಸಹಕಾರಿ ಪ್ರಶಸ್ತಿ
- ಬಂಟ್ವಾಳ ಟ್ಯಾಕ್ಸ್ಪೇಯರ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮೂವರಿಗೆ ತೌಳವ ಸಹಕಾರಿ ಪ್ರಶಸ್ತಿ ಪ್ರದಾನ
- ಕಂಕನಾಡಿ DKGOC Farmer Producer Company Ltd. ಸಂಸ್ಥೆಯ ವಿಲ್ಸನ್ ಫ್ರೆಡ್ರಿಕ್ ಪಿಂಟೊ ಅವರಿಗೆ ತೌಳವ ಸಹಕಾರಿ ರತ್ನ ಪ್ರಶಸ್ತಿ–2026 ಪ್ರದಾನ
- ಪಂಪ್ವೆಲ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮೂವರು ಸಾಧಕರಿಗೆ ತೌಳವ ಸಹಕಾರಿ ಪ್ರಶಸ್ತಿ ಪ್ರದಾನ
- ದಕ್ಷಿಣ ಕನ್ನಡ ಮ್ಯೂಚುವಲ್ ಬಿಸಿನೆಸ್ ನವ ಉದ್ಯಮಿಗಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ, ಉಡುಪಿ ಶಾಖೆಯ ಜಾರ್ಜ್ ಡಿಸೋಜಾ ಅವರಿಗೆ ತೌಳವ ಸಹಕಾರಿ ರತ್ನ, ಕಿಶನ್ ಆರ್. ಕುಂದರ್ ಅವರಿಗೆ ತೌಳವ ಸಹಕಾರಿ ಸಾಧಕ ಪ್ರಶಸ್ತಿ ಪ್ರದಾನ
