ಜಗದ್ಗುರು ಸ್ವಸ್ತಿಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಶ್ರೀ ದಿಗಂಬರ ಜೈನ ಮಠಮೂಡು ಬಿದಿರೆ ಇವರ ಮಾರ್ಗದರ್ಶನ ಪಾವನ ಸಾನಿಧ್ಯ ನೇತೃತ್ವ ದಲ್ಲಿ ಬಡಗ ಬಸದಿ ವಾರ್ಷಿಕ ರಥೋತ್ಸವ 19.2.24ರಂದು ಧ್ವಜಾರೋಹಣ ವಾಗಿ
21.2.24
ಸರ್ವ ರಕ್ಷಾ ಯಂತ್ರ ಆರಾಧನೆ ಹಾಗೂ
ಬಡಗ ಬಸದಿ ಹಗಲು ರಥೋತ್ಸವ 22.1.24
ಮಧ್ಯಾಹ್ನ 12.35 ಭಗವಾನ್ ಶ್ರೀ ಶ್ರೀ ಶ್ರೀ ಚಂದ್ರ ನಾಥ ದೇವರ ರಥಾರೋಹಣ ಶ್ರೀ ವಿಹಾರ 108 ಕಳಶ ಅಭಿಷೇಕ ಸಂಘ ಸಂತರ್ಪಣೆ ಶ್ರದ್ದಾ ಭಕ್ತಿ ಯಿಂದ ಜರುಗಿತು ಆಶೀರ್ವಾದ ನೀಡಿದ ಪಪೂ ಮೂಡು ಬಿದಿರೆ ಸ್ವಾಮೀಜಿ ಭಗವಾನ್ ಚಂದ್ರ ನಾಥ ಸ್ವಾಮಿ ಸರ್ವಜ್ಞ ಭಗವಂತ ಅವರು ಸಮವಸರಣ ರಥ ದಲ್ಲಿ ವಿರಾಜ ಮಾನರಾಗಿ ಲೋಕ ಕಲ್ಯಾಣ ಭಾವನೆ ಯಿಂದ ಸರ್ವರಿಗೂ ಧರ್ಮೋಪದೇಶ ನೀಡಿ ಸಂಸಾರ ದಿಂದ ಪಾರಾಗುವ ಉಪಾಯ ತಿಳಿಸಿ ಉದ್ದರಿಸುತ್ತಿದ್ದರು ಆ ನೆನೆಪಲ್ಲಿ ಚಲಿಸುವ ಸಮವಸರಣ ಪ್ರತೀಕ ವಾಗಿ ವರ್ಷ oಪ್ರತಿ ರಥೋತ್ಸವ ಶ್ರೀಮಠ ದಿಂದ ಭಕ್ತರ ಸಹಕಾರ ದಿಂದ ನೆರೆವೇರಿಸಲಾಗುತ್ತಿದೆ ಎಂದು ನುಡಿದರು ಈ ವರ್ಷ ಸಮುದಾಯ ಭವನ ಅತಿಥಿ ನಿಲಯ ಸಾಂಸ್ಕೃತಿಕ ವೇದಿಕೆ ಬಡಗ ಬಸದಿ ಪರಿಸರ ದಲ್ಲಿ ಏರ್ಪಡಿಸಲು ಯೋಜನೆ ರೂಪಿಸಲಾಗಿದೆ ಎಂದು ಸ್ವಾಮೀಜಿ ತಿಳಿಸಿ ದರು ಬಸದಿ ಮುಕ್ತೇಸರ ಪಟ್ಣ ಶೆಟ್ಟಿ ಸುದೇಶ್, ದಿನೇಶ್, ಆದರ್ಶ್, ಬಸದಿ ರಥೋತ್ಸವ ದಾನಿ ಗಳಾದ ವೀರೇಂದ್ರ ಇಂದ್ರ ಸಹೋದರಿ ಸಹೋದರ ಡಾ ಎಸ್ ಪಿ ವಿದ್ಯಾ ಕುಮಾರ್, ಶಂಭವ ಕುಮಾರ್ ವ್ಯ ವ ಸ್ಥಾಪಕ ಸಂಜಯ o ತ್, ಸುದ ರ್ಶನ್, ಅಜಿತ್ ಪ್ರಸಾದ್ ಸ್ವಾಮಿ ಪ್ರಸಾದ್ ಉಪಸ್ಥಿತರಿದ್ದರು