ಉಡುಪಿ: ದಿನಾಂಕ 26/11/2023 ಭಾನುವಾರದಂದು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ಮಹಿಳೆಯರ ಸಮಾಲೋಚನಾ ಸಭೆಯಲ್ಲಿ ಮಹಿಳಾಧ್ಯಕ್ಷರಾದ ಶೋಭಾ ಪಂಗಾಳ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಭೆಯ ಉದ್ಘಾಟನೆ ತಾಲೂಕು ಅಧ್ಯಕ್ಷರಾದ ಕೃಷ್ಣಕುಮಾರ್ ಗೈದರು. ತಾಲೂಕು ಉಪಾಧ್ಯಕ್ಷರಾದ ಜಯರಾಮ ಪೂಜಾರಿ ಮುಖ್ಯ ಅಥಿತಿಯಾಗಿ ಬಾಗವಹಿಸಿ ಮಾರ್ಗದರ್ಶನ ನೀಡಿದರು. ಮಹಿಳಾ ಪ್ರಧಾನ ಕಾರ್ಯದರ್ಶಿಯಾದ ನಾಗಲಕ್ಷ್ಮಿ ಅವರು ಸ್ವಾಗತಿಸಿದರು.
ಈ ಸಭೆಯಲ್ಲಿ ಗುಲಾಬಿ, ಗುಣವತಿ ,ಸುನಂದ ಸುನೀತಾ ಸ್ಟೆಲ್ಲಾ ಸಾಲ್ದಾನ , ಹೆಲನ್ ಸೋನ್ಸ್, ವಿಜಯಲಕ್ಷ್ಮಿ, ಶಾಂಭವಿ, ಹೇಮಾ ನಳಿನಿ, ಸುಕನ್ಯ, ಹರಿಪ್ರಸಾದ್ ,ಉಪಸ್ಥಿತರಿದ್ದರು ಸಂಘಟನೆಗೆ ಸೇರ್ಪಡೆಗೊಂಡ ಸದಸ್ಯರಿಗೆ ಶಾಲು ಹಾಕಿ ಗೌರವಿಸಿದರು