ಬಂಟ್ವಾಳ: ಶ್ರೀ ವಿಷ್ಣುಮೂರ್ತಿ ವಯನಾಟ್ ಕುಲವನ್ ಕ್ಷೇತ್ರ ಕುಟ್ಟಿತ್ತಡ್ಕದಲ್ಲಿ ಶ್ರೀ ಕ್ಷೇತ್ರ ಆಡಳಿತ ಸಮಿತಿಯ ಮಹಾಸಭೆ ಮೇ.8 ಆದಿತ್ಯವಾರ ಕ್ಷೇತ್ರದ ವಠಾರದಲ್ಲಿ ನಡೆಯಿತು.

ಸಭೆಯಲ್ಲಿ ಕರೋಪಾಡಿ ಕನ್ಯಾನ ಗ್ರಾಮದ ತೀಯಾ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಕ್ರೀಯವಾಗಿ ಸೂಕ್ತ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ 2021-22ನೇ ಸಾಲಿನ ವಾರ್ಷಿಕ ಲೆಕ್ಕ ಪತ್ರವನ್ನು ಸಮಿತಿಯ ಕಾರ್ಯದರ್ಶಿಯವರು ಮಂಡಿಸಿದರು ಮತ್ತು ಲೆಕ್ಕ ಪತ್ರವನ್ನು ಸಹಾನುಮತದಿಂದ ಅನುಮೋದಿಸಲಾಯಿತು.

ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಆಡಳಿತ ನಡೆಸುವರೇ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಸಮಿತಿಯ ಪದಾಧಿಕಾರಿಗಳಾಗಿ ಈ ಕೆಳಗಿನ ಮಹಾನಿಯರನ್ನು ಆಯ್ಕೆ ಮಾಡಲಾಯಿತು.
ಕ್ಷೇತ್ರಡಳಿತ ಸಮಿತಿ
1.ಗೌರವಾಧ್ಯಕ್ಷರು:ನವೀನ್ ಕುಮಾರ್ ಉಕ್ಕುಡ
2.ಅಧ್ಯಕ್ಷರು:ಡಾll ಗಂಗಾಧರ ಬನಾರಿ
3.ಉಪಾಧ್ಯಕ್ಷರು:ಕೌಶಿಕ್ ರಾಜ್ ಬಂಡಿತ್ತಡ್ಕ, ಮಾಧವ ಬಂಗೇರ ಕೇಪುಳಗುಡ್ಡೆ
4.ಕಾರ್ಯದರ್ಶಿ:ಯೋಗೀಶ ಬಂಡಿತ್ತಡ್ಕ
5.ಜೊತೆಕಾರ್ಯದರ್ಶಿ:ಮಿಶೆಥ್ ರಾಜ್ ಬನಾರಿ, ರವಿ ಬನಾರಿ
6.ಕೋಶಾಧಿಕಾರಿ:ಅಶ್ವಿನ್ ಕನ್ಯಾನ
ಕಾರ್ಯಕಾರಿ ಸಮಿತಿ
1.ರಾಜೀವ ಬನಾರಿ
2.ಆನಂದ ಬೆಳ್ಚಡ ಬನಾರಿ
3.ಹರೀಶ್ ಗೋಳಿಕಟ್ಟೆ
4.ನಾರಾಯಣ ಗುರಿಕಾರ ಗೋಳಿಕಟ್ಟೆ
5.ರಾಘವ ಗುರಿಕಾರ ಕೇಪುಳ ಗುಡ್ಡೆ
6.ಆನಂದ ಗುರಿಕಾರ ಕುಟ್ಟಿತ್ತಡ್ಕ
7.ನಾರಾಯಣ ಗುರಿಕಾರ ಕರ್ಮಿನಾಡಿ
ಭಜನಾ ಸಂಘ
ಗೌರವ ಸಲಹೆಗಾರ:ಬಾಬು ಬೆಳ್ಚಡ ಬನಾರಿ.
1.ಅಧ್ಯಕ್ಷರು :ಐತಪ್ಪ ಕೋಟ್ಯಾನ್ ಕೇಪುಳಗುಡ್ಡೆ
2.ಕಾರ್ಯದರ್ಶಿ:ರಮೇಶ ಒಡಿಯೂರು
3.ಜೊತೆಕಾರ್ಯದರ್ಶಿ :ಭೋಜರಾಜ್ ಬನಾರಿ, ಮಂಜೇಶ್ ಕೇಪುಳಗುಡ್ಡೆ
ಯುವಜನ ಸಂಘ
ಗೌರವಸಲಹೆಗಾರ:ಶಿವರಾಜ್ 1.ಕೋಟ್ಯಾನ್ ತೋಟದಮೂಲೆ
2.ಅಧ್ಯಕ್ಷರು :ಯೋಗೀಶ ಒಡಿಯೂರು
3.ಉಪಾಧ್ಯಕ್ಷರು:ಹರೀಶ ಮಕ್ಕೂರಿ
4.ಕಾರ್ಯದರ್ಶಿ:ಸೂರಜ್ ಕೇಪುಳಗುಡ್ಡೆ
5.ಜೊತೆ ಕಾರ್ಯದರ್ಶಿ:ನಾಗೇಶ್ ಬಂಡಿತ್ತಡ್ಕ, ನಿತೇಶ್ ಬಂಡಿತ್ತಡ್ಕ
6.ಕೋಶಾಧಿಕಾರಿ :ಧರ್ಮೇಂದ್ರ ಒಡಿಯೂರು
ಮಹಿಳಾ ಸಂಘ
1.ಅಧ್ಯಕ್ಷರು:ರೇಖಾ ರಮೇಶ್ ಪಂಜಾಜೆ
2.ಉಪಾಧ್ಯಕ್ಷರು:ಸುನೀತಾ ಶಿವರಾಜ್ ತೋಟದಮೂಲೆ
3.ಕಾರ್ಯದರ್ಶಿ :ಭವ್ಯ ಹರೀಶ ಮಕ್ಕೂರಿ
4.ಜೊತೆಕಾರ್ಯದರ್ಶಿ:ಶಿಲ್ಪ ಕೌಶಿಕ್ ಬಂಡಿತ್ತಡ್ಕ
5.ಕೋಶಾಧಿಕಾರಿ:ರೇಷ್ಮಾ ಪದ್ಮನಾಭ ಕನ್ಯಾನ.
ಕ್ಷೇತ್ರದ ನಾಲ್ಕು ಗುರಿಕಾರರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.