Friday, March 29, 2024
spot_img
More

    Latest Posts

    ಕೋವಿಡ್ ಹೆಚ್ಚಳ : ಇಂದಿನಿಂದ ಸುಪ್ರೀಂ ಕೋರ್ಟ್ ನಲ್ಲಿ ವರ್ಚುವಲ್ ವಿಚಾರಣೆ

    ದೇಶದಲ್ಲಿ ಕೋವಿಡ್ ಮತ್ತು ರೂಪಾಂತರಿ ಒಮಿಕ್ರಾನ್ ವೈರಸ್ ಪ್ರಕರಣಗಳು ಹೆಚ್ಚಳ ಹಿನ್ನೆಲೆ ಇಂದಿನಿಂದ ಮುಂದಿನ ಎರಡು ವಾರಗಳ ಕಾಲ ಸುಪ್ರೀಂ ಕೋರ್ಟ್ ನ ಕಾರ್ಯ ಕಲಾಪಗಳು ವರ್ಚುವಲ್ ಆಗಿ ನಡೆಯಲಿದೆ.

    ಚಳಿಗಾಲದ ರಜೆಯ ನಂತರ ಇಂದು ತೆರೆಯುವ ಉನ್ನತ ನ್ಯಾಯಾಲಯವು, ಒಂದು ವರ್ಷಕ್ಕೂ ಹೆಚ್ಚು ಸಮಯದ ವರ್ಚುವಲ್ ವೇದಿಕೆಯ ವಿಚಾರಣೆ ಬಳಿಕ, ಕಳೆದ ಅಕ್ಟೋಬರ್‌ನಲ್ಲಿ ನೇರ ವಿಚಾರಣೆಗೆ ತೆರೆದಿತ್ತು. ಇದೀಗ ಮತ್ತೆ ಕೋವಿಡ್ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ಮತ್ತೊಮ್ಮೆ ವರ್ಚುವಲ್ ವೇದಿಕೆಗೆ ಬದಲಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss