ಮಂಗಳೂರು : ರಾಜ್ಯದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿರುವ ಆಟೋ ಸ್ಪೋಟ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿ ಎಂದು ಯು.ಟಿ ಖಾದರ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಯು,ಟಿ ಖಾದರ್ ಮಂಗಳೂರು ಆಟೋ ಸ್ಪೋಟ ಪ್ರಕರಣವನ್ನ ಸರಕಾರ ಗಂಭೀರವಾಗಿ ಸ್ವೀಕರಿಸ ಬೇಕು.ತಪ್ಪಿತಸ್ಥ ರನ್ನ ಬಂದಿಸುವುದರ ಜೊತೆಗೆ ಅದರ ಹಿಂದಿರುವ ಕಾಣದ ಕೈಗಳಿಗೂ ಸರಕಾರ ಬೇಡಿ ತೋಡಿಸ ಬೇಕು.ಈ ಮೂಲಕ ಮಂಗಳೂರಿನ ನಾಗರೀಕರಲ್ಲಿರುವ ಭಯ ಮತ್ತು ಗೊಂದಲದ ವಾತಾವರಣವನ್ನ ಸರಕಾರ ದೂರ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮಂಗಳೂರು ಆಟೋ ಸ್ಪೋಟ ಪ್ರಕರಣವನ್ನ ಸರಕಾರ ಗಂಭೀರವಾಗಿ ಸ್ವೀಕರಿಸ ಬೇಕು.ತಪ್ಪಿತಸ್ಥ ರನ್ನ ಬಂದಿಸುವುದರ ಜೊತೆಗೆ ಅದರ ಹಿಂದಿರುವ ಕಾಣದ ಕೈಗಳಿಗೂ ಸರಕಾರ ಬೇಡಿ ತೋಡಿಸ ಬೇಕು.ಈ ಮೂಲಕ ಮಂಗಳೂರಿನ ನಾಗರೀಕರಲ್ಲಿರುವ ಭಯ ಮತ್ತು ಗೊಂದಲದ ವಾತಾವರಣವನ್ನ ಸರಕಾರ ದೂರ ಮಾಡಬೇಕು.@CMofKarnataka @BSBommai @JnanendraAraga @HMOKarnataka
— UT Khadér (@utkhader) November 21, 2022
