Friday, March 29, 2024
spot_img
More

    Latest Posts

    BIGG BREAKING NEWS : ಉಕ್ರೇನ್-ರಷ್ಯಾ ಯುದ್ಧ ಭೀತಿ : ಉಕ್ರೇನ್ ತೊರೆಯುವಂತೆ ಭಾರತೀಯರಿಗೆ ಕೇಂದ್ರ ಸರ್ಕಾರ ಸಂದೇಶ

    ನವದೆಹಲಿ : ಉಕ್ರೇನ್ -ರಷ್ಯಾ (Ukraine -Russia) ದೇಶಗಳ ನಡುವೆ ಯುದ್ಧ ಭೀತಿ ಹಿನ್ನೆಲೆಯಲ್ಲಿ ಉಕ್ರೇನ್ ತೊರೆಯುವಂತೆ ಭಾರತೀಯರಿಗೆ ಕೇಂದ್ರ ಸರ್ಕಾರ (Central Government ) ಸೂಚನೆ ನೀಡಿದೆ.

    ಉಕ್ರೇನ್ ರಷ್ಯಾ ನಡುವೆ ಯುದ್ಧ ಭೀತಿ ಹಿನ್ನೆಲೆಯಲ್ಲಿ ಉಕ್ರೇನ್ ನಲ್ಲಿರುವ ಭಾರತೀಯರು ಉಕ್ರೇನ್ ತೊರೆಯುವಂತೆ ಕೇಂದ್ರಸರ್ಕಾರ ಸಂದೇಶ ರವಾನಿಸಿದೆ.

    ಈಗಾಗಲೇ ಅಮೆರಿಕಾ ಸಹ ಉಕ್ರೇನ್ ನಲ್ಲಿರುವ ಅಮೆರಿಕನ್ನರು ಉಕ್ರೇನ್ ತೊರೆಯುವಂತೆ ಸಂದೇಶ ರವಾನಿಸಿದೆ. ಇದರ ಬೆನ್ನಲ್ಲೇ ಭಾರತವೂ ಸಹ ಉಕ್ರೇನ್ ನಲ್ಲಿರುವ ಭಾರತೀಯರು ಉಕ್ರೇನ್ ತೊರೆಯುಂತೆ ಸೂಚನೆ ನೀಡಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss